May 13, 2024

MALNAD TV

HEART OF COFFEE CITY

ಜಿಲ್ಲಾದ್ಯಂತ ಕಾಫಿ ಹೂಗಳ ಘಮಘಮ ದಾರಿ ಹೋಕರನ್ನು ಸೆಳೆಯುತ್ತಿರುವ ಹೂರಾಶಿ

1 min read

ಮಲೆನಾಡ ತಂಪಿಗೆ ಕಾಫಿ ಹೂವಿನ ಕಂಪು ಬೆರೆತು ವಾತಾವರಣವೀಗ ಮತ್ತಷ್ಟು ಮನಮೋಹಕವಾಗಿದೆ. ಕಾಫಿನಾಡ ತೋಟಗಳಲ್ಲೆಲ್ಲಾ ಕಾಫಿಯ ಹೂವುಗಳು ಅರಳಿನಿಂತು ಸುಗಂಧವನ್ನು ಹೊರಸೂಸುತ್ತಿವೆ. ಕಾಫಿನಾಡಲ್ಲಿ ಸಾಗೋ ರಸ್ತೆಯ ಇಕ್ಕೆಲ್ಲಗಳಲ್ಲಿ ಅರಳಿ ನಿಂತಿರೋ ಕಾಫಿಯ ಹೂವುಗಳು ಇಲ್ಲಿನ ನಿಸರ್ಗ ಸೌಂದರ್ಯವನ್ನು ಅನಾವರಣಗೊಳಿಸ್ತಿರೋದಷ್ಟೆ ಅಲ್ದೆ, ಕಾಫಿನಾಡ ಪ್ರಯಾಣವೀಗ ಪ್ರವಾಸಿಗರ ಪಾಲಿಗೆ ಸಖತ್ ಖುಷಿಯನ್ನು ನೀಡುತ್ತಿದ್ದು, ಕಾಫಿನಾಡ ಬೆಟ್ಟಗುಡ್ಡಗಳಷ್ಟೆ ಅಲ್ದೆ, ಕಾಫಿ ತೋಟವೂ ಈಗ ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!