ಚಿಕ್ಕಮಗಳೂರು: ಪ್ರವಾಸಕ್ಕೆ ಬಂದ ಯುವಕ ಯುವತಿಯರು ಮುಳ್ಳಯ್ಯನಗಿರಿ ಅತ್ಯಂತ ಅಪಾಯಕಾರಿ ರಸ್ತೆಯಲ್ಲಿ ಜೀಪ್ ಟಾಪ್‍ನಲ್ಲಿ ಕುಳಿತು ಪ್ರಯಾಣ ಬೆಳೆಸಿದ್ದು ಇದನ್ನು ಕಂಡ ಪೊಲೀಸರು ಜೀಪ್ ತಡೆದು ಪ್ರಕರಣ...
Month: May 2022
ಚಿಕ್ಕಮಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಪ್ರತಿಪಕ್ಷಗಳು ಮತ್ತು ಇತರರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದು ಳಿದ ವರ್ಗಗಳ ಕಲ್ಯಾಣ ಇಲಾಖೆ...
ಚಿಕ್ಕಮಗಳೂರು: ಟಿಪ್ಪು ಸುಲ್ತಾನ್, ಬಾಬರ್, ಗಜನಿ, ಗೋರಿ ಮೊಘಲ್‍ರನ್ನು ಟೀಕೆ ಮಾಡಿ ದರೇ ಸಿದ್ಧರಾಮಯ್ಯ ಅವರು ಏಕೆ ಎದೆ ಬಡಿದುಕೊಳ್ಳುತ್ತಾರೆ ಇವರಿಗ್ಯಾಕೆ ಉರಿ ಹತ್ತಿದಂತೆ ಆಡಬೇಕು ಎಂದು...
ಚಿಕ್ಕಮಗಳೂರು : ಶ್ರೀ ಶನೇಶ್ವರ ಸ್ವಾಮಿಯವರ 52 ನೇ ವರ್ಷದ ಶ್ರೀ ಶನೈಶ್ಚರ ಜಯಂತಿಯನ್ನು ರಾಮನಹಳ್ಳಿಯಲ್ಲಿರುವ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು.
ಚಿಕ್ಕಮಗಳೂರು ; ಶೋಷಿತ ಸಮುದಾಯಕ್ಕೆ ಆತ್ಮಸ್ಥೆರ್ಯ ತುಂಬಿದ ಬ್ರಹ್ಮಶ್ರೀ ನಾರಾಯಣಗುರುಗಳನ್ನು ರಾಜಕೇಯ ವಿಚಾರಕ್ಕೆ ಬಳಸಿಕೊಳ್ಳಬಾರದು ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಸಂಘಟನಾ ಕಾರ್ಯದರ್ಶಿ ಬಿ....
ಚಿಕ್ಕಮಗಳೂರು : ಮೂಡಿಗರೆ ತಾಲೂಕಿನಲ್ಲಿ 2013 ರಿಂದ ಇತ್ತಿಚೆಗೆ ಅಕ್ರಮ ಭೂ ಮಂಜೂರಾತಿ ಮಾಡಿದ್ದು, ಈ ಬಗ್ಗೆ ತಪ್ಪೆಸಗಿರುವ ಅಧಿಕಾರಿಗಳು ಹಾಗೂ ನೌಕರರ ಸಿಬ್ಬಂದಿಗಳ ಮೇಲೆ ಸಿ.ಬಿ.ಐ...
ಚಿಕ್ಕಮಗಳೂರು : ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಕಾರ್ಯಕರ್ತರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕಾರ್ಯಕ್ರಮವನ್ನು ಜೂನ್ 1 ರಂದು ಸಹರಾ...
ಚಿಕ್ಕಮಗಳೂರು : ನೂತನ ಕೈಗಾರಿಕ ನೀತಿ 2020 - 2025 ರ ಕಾರ್ಯಗಾರವನ್ನು ಸಂಸದೆ ಶೋಭ ಕರಂದ್ಲಾಜೆ ಎ.ಐ.ಟಿ ಕಾಲೇಜಿನ ಬಿ.ಜಿ.ಎಸ್ ಸಭಾಂಗಣದಲ್ಲಿ ಉದ್ಘಾಟಿಸಿದರು ಕರ್ನಾಟಕ ಸರ್ಕಾರ,...
ಚಿಕ್ಕಮಗಳೂರು : ಕೋವಿಡ್ ಸೋಂಕಿನಿoದ ಮೃತಪಟ್ಟ ಕುಟುಂಬದ ಮಕ್ಕಳ ಮುಂದಿನ ಭವಿಷ್ಯವನ್ನು ಸುಭದ್ರಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಆಶಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಪಿ.ಎಂ ಕೇರ್ ಫಾರ್ ಚೈಲ್ಡ್...
ಚಿಕ್ಕಮಗಳೂರು. ಒಂಬತ್ತು ವರ್ಷದಿಂದ ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಸಮೀಪದ...