ಫೇಸ್ಬುಕ್ನಲ್ಲಿ ನಕಲಿ ಅಕೌಂಟ್ ಸೃಷ್ಠಿ ಅಮಾಯಕರಿಂದ ಹಣ ಲಪಟಾಯಿಸಿ ವಂಚನೆ
1 min read
ಫೇಸ್ಬುಕ್ ಗ್ರಾಹಕರೇ ಎಚ್ಚರ…ಎಚ್ಚರ… ನಿಮ್ಮ ಹೆಸರಲ್ಲಿ ನಿಮ್ಮ ಸ್ನೇಹಿತರಿಗೆ ಫ್ರೆಂಡ್ ರಿಕ್ವಿಸ್ಟ್ ಹೋಗಿರಬಹುದು ಒಮ್ಮೆ ಚೆಕ್ ಮಾಡಿಕೊಳ್ಳಿ. ಇವತ್ತು ಫ್ರೆಂಡ್ ರಿಕ್ವೆಸ್ಟ್ ಹೋಗುತ್ತೆ. ನಾಳೆ ಮೆಸೇಂಜರ್ನಲ್ಲಿ ಹಣ ಕೇಳ್ತಾರೆ. ನಿಮ್ಮ ಮರ್ಯಾದೆ ಹಾಳು ಮಾಡ್ತಾರೆ. ಚೆನ್ನಾಗಿರೋ ನಿಮಗೆ ಆಸ್ಪತ್ರೆಯ ಐಸಿಯುನಲ್ಲಿ ಮಲಗಿಸ್ತಾರೆ. ಯಾಕಂದ್ರೆ, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಾಫಿನಾಡ ಮೂಡಿಗೆರೆ ಪಟ್ಟಣದ ಹೆಚ್.ಡಿ.ಎಫ್.ಸಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರೋ ಆದರ್ಶ್ ಎಂಬ ಯುವಕನಿಗೆ ಇದೇ ರೀತಿಯಾದ ಸಮಸ್ಯೆ ಎದುರಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g