May 14, 2024

MALNAD TV

HEART OF COFFEE CITY

ಗ್ರಾಮಕ್ಕೆ ಹಿಂದುರುಗಿದ ಯೋಧನಿಗೆ ಭಾವನಾತ್ಮಕ ಸ್ವಾಗತ

1 min read

ಆತ 21 ವರ್ಷಗಳ ಕಾಲ ಸ್ವದೇಶಕ್ಕೆ ಬೆನ್ನು ಮಾಡಿ, ವಿದೇಶಕ್ಕೆ ಮುಖ ಮಾಡಿ ನಿಂತಿದ್ದ ವೀರ ಯೋಧ. ಚಳಿ-ಮಳೆ-ಬಿಸಿಲಿಗೂ ಬಗ್ಗದೆ ಗಡಿ ಕಾದ ಸೈನಿಕ. ಆತ ಗ್ರಾಮಕ್ಕೆ ಬರ್ತಾನೆಂಬ ವಿಷಯ ಕೇಳಿ ಊರಿನ ಯುವಕರ ರಕ್ತ ಬಿಸಿಯಾಗಿತ್ತು. ಆತನ ಹಾದಿಯನ್ನ ಜಾತಕಪಕ್ಷಿಗಳಂತೆ ಕಾಯ್ತಿದ್ದ ಊರಿನ ಯುವಕರು ಸೇವೆ ಮುಗಿಸಿ ಬಂದ ಹೆಮ್ಮೆಯ ಪುತ್ರನಿಗೆ ಸ್ವಾಗತ ಕೋರಿದ ಪರಿಯೇ ವಿಭಿನ್ನವಾಗಿತ್ತು. ತನ್ನೂರಿನ ಗ್ರಾಮದ ಅಂಚಿನಲ್ಲೇ ಕಾದುಕೂತಿದ್ದ ಯುವಕರು ಕೊನೆಗೆ ನಿವೃತ್ತ ಯೋಧನಿಗೆ ಮಾಡಿದ್ದೇನು ಗೊತ್ತಾ… ಈ ಸ್ಟೋರಿ ನೋಡಿ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!