May 3, 2024

MALNAD TV

HEART OF COFFEE CITY

ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆ ಮೆರೆದ ಕು ತನ್ಮಯಿ ವಸಿಷ್ಠ

1 min read

ಆಕೆ 13 ರ ಬಾಲಕಿ. ಆ ವಯಸ್ಸಲ್ಲಿ ಸಂಸ್ಕಂತವನ್ನ ಹೇಳೋದಿರ್ಲಿ ಅರ್ಥೈಸಿಕೊಳ್ಳುವದೇ ಸಾಧನೆ. ಆದರೆ, ಮನೆಯಲ್ಲಿ ಅಪ್ಪನ ಜೊತೆ ಓದುತ್ತಿದ್ದ ಆ ಸಂಸ್ಕಂತದ ಶ್ಲೋಕಗಳೇ ಆಕೆಯನ್ನ ವಯಸ್ಸಿಗೆ ಮೀರಿದ ಸಾಧನೆಗೆ ಕೊಂಡೊಯ್ದಿದೆ. ಆ ಪುಟ್ಟ ಬಾಯಲ್ಲಿ ಸಂಸ್ಕøತದ ಶ್ಲೋಕಗಳನ್ನ ಅರಳು ಹುರಿದಂತೆ ಹೇಳೋ ಆಕೆಯ ಸಾಧನೆ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲಾಗಿದೆ. ಆಕೆಯ ಸಾಧನೆ ಕಂಡು ಚಿಕ್ಕಮಗಳೂರಿಗರು ತಮ್ಮ ಶರ್ಟ್ ಕಾಲರ್ ಮೇಲೆತ್ತಿಕೊಂಡು ಭೇಷ್ ಮಗಳೇ ಅಂತ ಬೀಗುತ್ತಿದ್ದಾರೆ. ಹಾಗಾದ್ರೆ, ಆ ಪುಟ್ಟ ಬಾಲಕಿ ಯಾರು. ಆಕೆಯ ಸಾಧನೆ ಏನು. ಅಂತೀರಾ.. ಈ ಸ್ಟೋರಿ ನೋಡಿ….

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!