May 4, 2024

MALNAD TV

HEART OF COFFEE CITY

ಕಳಸ

1 min read

  ಚಿಕ್ಕಮಗಳೂರು.: ಭಕ್ತರು ಕಾಣಿಕೆ ಹುಂಡಿಗೆ ಚಿನ್ನ-ಬೆಳ್ಳಿಯ ವಡವೆಗಳು, ಮುಖವಾಡ, ಬಳೆ, ಉಂಗುರು ಚೈನು, ಹಣ ಹೀಗೆ ನಾನಾ ರೀತಿಯ ವಸ್ತುಗಳನ್ನ ಹಾಕಿ ಹರಕೆ ತೀರಿಸುತ್ತಾರೆ. ಆದರೆ,...

  ಚಿಕ್ಕಮಗಳೂರು. ಒಂದು ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗ ಸರ್ಪಗಳು ನಡೆಸುವ ಕೋಂಬ್ಯಾಕ್ ನೃತ್ಯದ ಅಪರೂಪದ ವಿಡಿಯೋ ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ...

1 min read

  ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ವರ್ಷದ ಮೊದಲ ಮಳೆಯೇ ಅಬ್ಬರಿಸಿ ಬೊಬ್ಬಿರಿದಿದೆ. ಇದರಿಂದ ಕಳೆದ ಮೂರು ವರ್ಷಗಳಿಂದ ಮಳೆಯಲ್ಲಿ ತೊಯ್ದು ಬದುಕಿದ್ದ ಮಲೆನಾಡಿಗರು ವರ್ಷದ...

1 min read

ಮೂಡಿಗೆರೆ: ವರ್ಷವಿಡಿ ಗರ್ಭಗುಡಿಯಲ್ಲಿರುವ ದೇವರು, ಬರುವಂತ ಭಕ್ತರಿಗೆ ದರ್ಶನ ಕೊಡುತ್ತಾಳೆ. ರಥೋತ್ಸವದ ವಿಶೇಷ ದಿನದಲ್ಲಿ ಜಗನ್ಮಾತೆಯು ಹೊರಬಂದು ದಿವ್ಯ ರಥದಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡುವುದೇ ರಥೋತ್ಸವದ...

  ಕಳಸ: ಪಟ್ಟಣದ ನಾಡಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಕಳಸ ತಾಲೂಕು ರಚನೆಯಾದ ಬಳಿಕ...

1 min read

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ತಪ್ಪಲಿನಲ್ಲಿರುವ ದತ್ತಪೀಠದಲ್ಲಿ ಶುಕ್ರವಾರ ಗಣಹೋಮದೊಂದಿಗೆ ದತ್ತಜಯಂತಿ ವಿಧ್ಯುಕ್ತವಾಗಿ ಆರಂಭಗೊಳ್ಳುತ್ತಿದ್ದು, ಶಾಂತಿಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾದ್ಯಂತ 3320 ಮಂದಿ ಪೊಲೀಸನ್ನು ನಿಯೋಜಿಸಲಾಗಿದೆ. ಪೀಠದಲ್ಲಿ ಡಿ.17ರಂದು ಅನಸೂಯದೇವಿ...

1 min read

ಆನೆ ಇದ್ರು ಸಾವ್ರ, ಸತ್ರು ಸಾವ್ರ ಅಂತಾರೆ. ಆದ್ರೆ, ಸಾಯ್ಸೋದಿದ್ಯಲ್ಲ ಮಹಾಪಾಪ. ಮಹಾಪರಾಧ. ಆದ್ರೆ, ಆನೆ ಗಣತಿಗಾಗಿ ಪ್ರತಿರ‍್ಷ ಕೋಟ್ಯಾಂತರ ರೂಪಾಯಿ ರ‍್ಚು ಮಾಡೋ ರ‍್ಕಾರ ಆನೆಗಳ...

ಚಿಕ್ಕಮಗಳೂರು : ಭಾರತದ ಪ್ರಧಾನಿ ಆಫ್ರಿಕಾ, ಆಸ್ಟ್ರೇಲಿಯಾ, ಅಮೇರಿಕ ಎಲ್ಲಿಗೆ ಹೋದ್ರು ಮೋದಿ...ಮೋದಿ... ಅಂತಾರೆ, ಸಿದ್ದರಾಮಯ್ಯನವರ ಹೆಸರನ್ನ ಪಾಕಿಸ್ತಾನದಲ್ಲಿ ಯಾರಾದರೂ ಹೇಳಬಹುದು ಅಷ್ಟೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ...

ಚಿಕ್ಕಮಗಳೂರು : ಇನಾಂ ದತ್ತಾತ್ರೇಯ ಪೀಠದಲ್ಲಿ 11 ದಿನಗಳ ಕಾಲ ನಡೆಯಲಿರುವ ದತ್ತಜಯಂತಿ ಉತ್ಸವಕ್ಕೆ ದತ್ತಮಾಲಾಧಾರಣೆ ಮಾಡುವ ಮೂಲಕ ದತ್ತ ಭಕ್ತರು ಚಾಲನೆ ನೀಡಿದರು.

ಚಿಕ್ಕಮಗಳೂರು: ಬಜರಂಗದಳ, ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನೂರಾರು ದತ್ತ ಭಕ್ತರು ದತ್ತಮಾಲಾಧಾರಣೆ ಮಾಡಿದರು.ನಗರದ ವಿಜಯಪುರ ರಸ್ತೆಯ ಕಾಮಧೇನು ಗಣಪತಿ ದೇವಸ್ಥಾನದಲ್ಲಿ...

You may have missed

error: Content is protected !!