April 29, 2024

MALNAD TV

HEART OF COFFEE CITY

ಮನುಷ್ಯನ ದುರಾಸೆಗೆ ಕಾಡುಪ್ರಾಣಿಗಳ ಅರಣ್ಯರೋಧನ

1 min read

ಆನೆ ಇದ್ರು ಸಾವ್ರ, ಸತ್ರು ಸಾವ್ರ ಅಂತಾರೆ. ಆದ್ರೆ, ಸಾಯ್ಸೋದಿದ್ಯಲ್ಲ ಮಹಾಪಾಪ. ಮಹಾಪರಾಧ. ಆದ್ರೆ, ಆನೆ ಗಣತಿಗಾಗಿ ಪ್ರತಿರ‍್ಷ ಕೋಟ್ಯಾಂತರ ರೂಪಾಯಿ ರ‍್ಚು ಮಾಡೋ ರ‍್ಕಾರ ಆನೆಗಳ ಉಳಿವಿಗೆ ಮುಂದಾಗ್ಲಿಲ್ಲ ಅನ್ನೋ ಪ್ರಶ್ನೆ ಕಾಡ್ತಿದೆ. ಎಂಟತ್ತು ರ‍್ಷಗಳಲ್ಲಿ 10-15 ಆನೆಗಳೇ ಸತ್ತಿವೆ. ಸತ್ತವು ಬಹುತೇಕ ಗಂಡಾನೆಗಳೇ. ಆನೆಗಳ ಉಳಿಸೋಕೆ ಅತ್ತ ರ‍್ಕಾರವೂ ಮುಂದಾಗ್ಲಿಲ್ಲ. ಇತ್ತ ಜನರೂ ಮನಸ್ಸು ಮಾಡ್ಲಿಲ್ಲ. ಕಾಡುಪ್ರಾಣಿ-ಮಾನವ ಸಂರ‍್ಷದಲ್ಲಿ ಮನುಷ್ಯ-ಪ್ರಾಣಿ ಇಬ್ಬರೂ ಸಾಯುತ್ತಿದ್ದಾರೆ. ಈಗ ಅಧಿಕಾರಿಗಳು ಪ್ರಾಣಿಗಳ ಸಾವಿಗೆ ಕಾರಣರಾಗ್ಬೇಡಿ ಅಂತ ಮನವಿ ಮಾಡ್ತಿದ್ದಾರೆ. ಏಕೆ ಅಂತೀರಾ… ಈ ಸ್ಟೋರಿ ನೋಡಿ….

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!