May 18, 2024

MALNAD TV

HEART OF COFFEE CITY

ತಾಲ್ಲೂಕು

ಕ್ರೈಸ್ತ ಶಾಲೆಯೊಂದು ರಾಮ ಮಂದಿರ ಪ್ರಾಣ ಪ್ರತಿಷ್ಟಾಪನೆ ದಿನ ಕಡ್ಡಾಯ ಹಾಜರಾತಿಗೆ ಸೂಚಿಸಿ ಟೀಕೆಗೊಳಗಾದ ಬೆನ್ನಲ್ಲೇ ಇನ್ನಷ್ಟು ಶಾಲೆಗಳು ನಾಳಿನ ರಾಮ ಮಂದಿರ ಉದ್ಘಾಟನೆಗೆ ಅಧಿಕೃತ ರಜೆಯನ್ನೇ...

ಚಿಕ್ಕಮಗಳೂರು: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಕೇಂದ್ರ ಸರ್ಕಾರವು ರಾಜ್ಯದ ದೇವಸ್ಥಾನಗಳ ಸ್ವಚ್ಛತೆಗೆ ಕರೆ ನೀಡಿದ್ದು ಈ ಹಿನ್ನೆಲೆ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದೇವೆ, ದೇವರು ಎಲ್ಲರಿಗೂ ಸುಖ...

ಚಿಕ್ಕಮಗಳೂರು: ಜನವರಿ 22 ರಂದು ನಡೆಯುವ ರಾಮಮಂದಿರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ವಿಧುಶೇಖರ ಶ್ರೀಗಳು ಹೋಗುವುದಿಲ್ಲ ಎಂದು ಮಠದ ಆಡಳಿತಾಧಿಕಾರಿ ಗೌರಿ ಶಂಕರ್ ಸ್ಪಷ್ಟನೆ ನೀಡಿದ್ದಾರೆ. ಶೃಂಗೇರಿ...

ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಮತ್ತೆ ಹೊಸ ಆಚರಣೆಗಳ ವಿವಾದಗಳು ಆರಂಭಗೊಳ್ಳುತ್ತಿವೆ. ಶಾಖಾದ್ರಿ ವಂಶಸ್ಥನೊಬ್ಬ ಅಜ್ಮತ್ ಪಾಷ ಗರ್ಭಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು...

ಚಿಕ್ಕಮಗಳೂರು: ಪೇಂಟಿಂಗ್ ಮಾಡುವ ವೇಳೆ ಮೂರನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ. ರಘು ಸ್ಟಿಕರ್ಸ್ ನೂತನ ಕಟ್ಟಡ ಪೇಂಟಿಂಗ್...

ಚಿಕ್ಕಮಗಳೂರು: ನಗರಸಭೆ ಪೇ ಪಾರ್ಕಿಂಗ್ ವಿಷಯ ಸುದ್ದಿಯಾಗುತ್ತಿದ್ದಂತೆ ಎಲ್ಲೆಡೆ ವ್ಯಾಪಕ ವಿರೋಧ ಕೇಳಿಬಂದಿದ್ದು, ಕೂಡಲೇ ಟೆಂಡರ್ ವಜಾಗೊಳಿಸಬೇಕೆಂದು ವರ್ತಕರ ಸಂಘ, ಉಸ್ತುವಾರಿ ಸಚಿವ ಕೆ ಜೆ ಜಾರ್ಜ್...

ಚಿಕ್ಕಮಗಳೂರು: ಕೆ.ಡಿ.ಪಿ ಸಭೆಯಲ್ಲಿ ಸಣ್ಣ ಉಳಿತಾಯ ಇಲಾಖೆ ಅಧಿಕಾರಿಯೊಬ್ಬರು ಸಚಿವರ ಹಿಂದೆ ಕುಳಿತು ಏಕಾಏಕಿ ಎದ್ದು ನಿಂತು ಗೊಂದಲ ಸೃಷ್ಟಿಸಿದ ಘಟನೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ...

1 min read

  ಈ ಹಿಂದೆ ಒಮ್ಮೆ ನಗರದ ಎಂ.ಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ವಿಧಿಸುವ ಕುರಿತಾಗಿ ವ್ಯಾಪಕ ಟೀಕೆ, ವಿರೋಧಕ್ಕೆ ಗುರಿಯಾಗಿದ್ದ ಚಿಕ್ಕಮಗಳೂರು ನಗರಸಭೆ ಇದೀಗ...

  ಬಿಜೆಪಿ ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ದೇವರಾಜ್ ಶೆಟ್ಟಿ ನೇಮಕರಾಗಿದ್ದಾರೆ. ಪೈಪೋಟಿ ನಡುವೆ ದೇವರಾಜ್ ಶೆಟ್ಟಿ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ನೂತನ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ...

You may have missed

error: Content is protected !!