May 11, 2024

MALNAD TV

HEART OF COFFEE CITY

ಹೆಣ್ಣು ಮಕ್ಕಳಿಗೆ ಜಾಗೃತಿ ಪ್ರತ್ಯಾಕ್ಷಿಕೆ ಪೊಲೀಸ್ ಠಾಣೆಗೆ ಕರೆಸಿ ಕಾನೂನು ಅರಿವಿನ ಪಾಠ

1 min read

ಈ ಓಪನ್ ಹೌಸ್ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಗುಡ್ ಟಚ್ ಅಂಡ್ ಬ್ಯಾಡ್ ಟಚ್ ಬಗ್ಗೆಯೂ ಅರಿವು ಮೂಡಿಸಿದ್ದಾರೆ. ಪೋಕ್ಸೋ ಕೇಸಲ್ಲಿ ಅಕ್ಯೂಸ್ಡ್‍ಗಿಂತ ವಿಕ್ಟಿಮ್ ಮೆಂಟಲ್ ಕಂಡೀಷನ್ ಮೇಲೆ ಪರಿಣಾಮ ಬೀರುತ್ತೆ. ಅದನ್ನ ಸರಿಪಡಿಸಲು ವರ್ಷಗಳೇ ಬೇಕು. ಆಗ ಮಕ್ಕಳು ಯಾರ ಮೇಲೂ ನಂಬಿಕೆ ಇಡಲ್ಲ. ಯಾರನ್ನ ಕಂಡರೂ ಹೆದರುತ್ತಾರೆ. ಪೋಕ್ಸೋ ಕೇಸ್ ತಕ್ಷಣ ಆಗಲ್ಲ. ಅದಕ್ಕೊಂದು ಹಿನ್ನೆಲೆ ಇರುತ್ತೆ. ಕೆಲ ಪ್ರಕರಣಗಳಲ್ಲಿ ಅಕ್ಯೂಸ್ಡ್‍ಗಳು ಅಕ್ಕಪಕ್ಕದವರು, ಸ್ನೇಹಿತರೇ ಆಗಿರುತ್ತಾರೆ. ಅಕ್ಯೂಸ್ಡ್‍ಗಳು ಮೊದಲು ನಂಬಿಸಿ, ಫ್ರೆಂಡ್‍ಶಿಪ್ ಮಾಡ್ತಾರೆ. ಆಗ ಮಕ್ಕಳಿಗೆ ಗುಡ್ ಟಚ್ ಯಾವ್ದು ಬ್ಯಾಡ್ ಟಚ್ ಯಾವ್ದೆಂದು ಅರ್ಥವಾಗುತ್ತೆ. ಆಗವರು ಪೊಲೀಸರಿಗೆ ತಿಳಿಸಿದರೆ ಘಟನೆ ನಡೆಯದಂತೆ ತಡೆಯಬಹುದು ಅನ್ನೋದು ಪೊಲೀಸರ ಉದ್ದೇಶ. ಹಾಗಾಗಿ, ಮಕ್ಕಳನ್ನ ಠಾಣೆಗೆ ಕರೆಸಿ ಠಾಣೆಯ ವರ್ಕ್ ಆಫ್ ನೇಚರ್ ಹಾಗೂ ಕಾನೂನಿನ ಅರಿವು ಮೂಡಿಸಿ, ಮಕ್ಕಳಿಗೆ ಠಾಣಾ ಆವರಣದಲ್ಲೇ ಮ್ಯೂಸಿಕಲ್ ಚೇರ್ ಆಟವಾಡಿಸಿ ಬಹುಮಾನ ಕೊಟ್ಟು ಇನ್ಮುಂದೆ ನಾವು-ನೀವು ಫ್ರೆಂಡ್ಸ್ ಎಂದ್ರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!