May 17, 2024

MALNAD TV

HEART OF COFFEE CITY

ಅತ್ತಿಗಿರಿ ರೈಸಿಂಗ್ ಸ್ಟಾರ್ ತಂಡಕ್ಕೆ ಪ್ರಶಸ್ತಿ

1 min read

ಚಿಕ್ಕಮಗಳೂರು,ಮೇ.೨೨:- ತಾಲ್ಲೂಕಿನ ಹೊಸಪೇಟೆ ಗ್ರಾಮದ ಜಯರ‍್ನಾಟಕ ಕ್ರಿಕರ‍್ಸ್ ವತಿಯಿಂದ ಇತ್ತೀಚೆಗೆ ನಡೆದ ಜಯರ‍್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅತ್ತಿಗಿರಿ ಗ್ರಾಮದ ರೈಸಿಂಗ್ ಸ್ಟಾರ್ ತಂಡ ಪ್ರಥಮ ಬಹುಮಾನದೊಂದಿಗೆ ಆರ‍್ಷಕ ಟ್ರೋಫಿ ಹಾಗೂ ೪೦ ಸಾವಿರ ರೂ.ಪಡೆಯಿತು.

ದ್ವಿತೀಯ ಸ್ಥಾನವನ್ನು ಹೊಸಪೇಟೆಯ ಜಯರ‍್ನಾಟಕ ಆರ‍್ಷಕ ಟ್ರೋಫಿ ಹಾಗೂ ೨೦ ಸಾವಿರ ರೂ, ಪಡೆದರೆ, ಕಂಬಿಹಳ್ಳಿ ಈಗಲ್ ಐ ತಂಡ ತೃತೀಯ ಸ್ಥಾನದೊಂದಿಗೆ ಆರ‍್ಷಕ ಟ್ರೋಫಿ ಮತ್ತು ೧೦ ಸಾವಿರ ರೂ, ಕೈಮರ ಗುಡ್ ಲಕ್ ತಂಡ ನಾಲ್ಕನೇ ಸ್ಥಾನದೊಂದೊಗೆ ಆರ‍್ಷಕ ಟ್ರೋಫಿ ಪಡೆಯಿತು.

ಅತ್ತಿಗಿರಿ ರೈಸಿಂಗ್ ಸ್ಟಾರ್ ತಂಡದ ನಾಯಕ ಎ.ಟಿ.ಸುನೀಲ್ ಪಂದ್ಯ ಪುರುಷೋತ್ತಮ, ಸರಣಿ ಶ್ರೇಷ್ಠದೊಂದಿಗೆ ಬೈಸಿಕಲ್ ಪಡೆದರು. ಪಂದ್ಯಾವಳಿಯಲ್ಲಿ ೨೪ ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ತೊಗರಿಹಂಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಆಯೋಜಕರು ಪ್ರಶಸ್ತಿಗಳನ್ನು ವಿತರಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!