April 29, 2024

MALNAD TV

HEART OF COFFEE CITY

Month: March 2021

1 min read

ಚಿಕ್ಕಮಗಳೂರು : ಪುಟ್ಬಾಲ್ ಅಸೋಷಿಯೇಷನ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದಿವಂಗತ ಕೆ.ಆರ್. ಗಿರೀಶ್ ರವರ ಸ್ಮರಣಾರ್ಥ ರಾಜ್ಯ ಮಟ್ಟದ ಹೊನಲು ಬೆಳಕಿನ ಪುಟ್ಬಾಲ್ ಪಂದ್ಯಾವಳಿಯನ್ನು ಇಂದು ಮತ್ತು...

ಚಿಕ್ಕಮಗಳೂರು : ಮೇ 9 ರಂದು ಕನ್ನಡ ಸಾಹಿತ್ಯ ಪರಿಷತ್‌ಗೆ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಂತಿರುವ...

ಅಜ್ಜಂಪುರ : ಅದು ದಿನನಿತ್ಯ ಸಾವಿರಾರು ಜನ ಓಡಾಡುವಂತಹ ಸ್ಥಳ. ದನಕರುಗಳ ಬಾಯಾರಿಕೆ ದಾಹ ನೀಗಿಸೋ ಕೆರೆ ಜಾಗ. ಪಕ್ಕದಲ್ಲೇ ದೇವಸ್ಥಾನ, ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸೋ...

ತರೀಕೆರೆ : ಗ್ರಾಮದ ಎಲ್ಲರಿಗೂ ಈ ಸ್ವತ್ತು ಪಕ್ಕಾ ಪೋಡಿ ಮಾಡಿಕೊಡುವಂತೆ ಹಾಗೂ ಗ್ರಾಮವನ್ನು ಭದ್ರಾ ಹುಲಿ ಯೋಜನೆಯಿಂದ ಕೈ ಬಿಡಬೇಕೆಂದು ಆಗ್ರಹಿಸಿ ತರೀಕೆರೆ ತಾಲೂಕಿನ ಲಕ್ಕವಳ್ಳಿ...

ಚಿಕ್ಕಮಗಳೂರು : ಮನೆ ಕಂದಾಯ ಕಟ್ಟಿಸಿಕೊಳ್ಳುವ ನೆಪದಲ್ಲಿ ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿರುವ ಅನುಮಾನದ ಹಿನ್ನೆಲೆಯಲ್ಲಿ ನಗರ ಸಭೆ ಅಯುಕ್ತರಾದ ಬಸವರಾಜ್...

ಶೃಂಗೇರಿ : ಬಾಬಾಸಾಹೇಬ ಕಾನ್ಸಿರಾಮ್ ಜನ್ಮದಿನಾಚರಣೆ ಹಾಗೂ ಬಿ.ಎಸ್.ಪಿ. ಕಾರ್ಯಕರ್ತರ ಸಮಾವೇಶದ ಅಂಗವಾಗಿ ಮೆರವಣಿಗೆ, ಸಭಾ ಕಾರ್ಯಕ್ರಮ ಹಾಗೂ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಎಂ.ಕೆ ಗೋಪಾಲ್ರವರಿಗೆ ಸನ್ಮಾನ...

ಚಿಕ್ಕಮಗಳೂರು : 16 ಪವಿತ್ರ ನದಿಗಳ ಮಹಾಸಂಗಮ ಶ್ರೀ ರಾಮಾಮೃತ ತರಂಗಿಣಿ ರಥಾಯಾತ್ರೆ ನಾಳೆಯಿಂದ 5 ದಿನಗಳ ಕಾಲ ಚಿಕ್ಕಮಗಳೂರು ನಗರಾಧ್ಯಂತ ಸಂಚರಿಸಲಿದೆ. ಪವಿತ್ರ ಎಲ್ಲಾ ನದಿಗಳ...

ಚಿಕ್ಕಮಗಳೂರು : ಮನೆ ಕಂದಾಯ ಕಟ್ಟಿಸಿಕೊಳ್ಳುವ ನೆಪದಲ್ಲಿ ನಕಲಿ ಬಿಲ್ ಸೃಷ್ಟಿಸಿದ ಆರೋಪದಲ್ಲಿ ಇಬ್ಬರು ನಗರಸಭೆಯ ಸಿಬ್ಬಂದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ನಗರಸಭೆಯ ಬಿಲ್ ಕಲೆಕ್ಟರ್ ಶಾಮ್...

ಚಿಕ್ಕಮಗಳೂರಿನಲ್ಲಿ ಎರಡು ವರ್ಷಗಳಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ ಎಂಬ ಕಾಂಗ್ರೆಸ್ ಪಕ್ಷದ ಹೇಳಿಕೆ ಸತ್ಯಕ್ಕೆ ದೂರವಾಗಿದೆ, ಈ ಎರಡು ವರ್ಷಗಳಲ್ಲಿ ಅಭಿವೃದ್ಧಿ ಕಾಮಗಾರಿ ನಿಲ್ಲದೆ ನಡೆಯುತ್ತಿದೆ ಇದನ್ನು...

You may have missed

error: Content is protected !!