May 4, 2024

MALNAD TV

HEART OF COFFEE CITY

ದ್ವೇಷದ ಹಿನ್ನೇಲೆ ಮನೆಗೆ ನುಗ್ಗಿದ ಕಳ್ಳರು: ಸಿನಿಮಿಯಾ ರೀತಿಯಲ್ಲಿ ನಡೆದ ಘಟನೆ

1 min read

ಹಾಡುಹಗಲೇ ಮನೆಗೆ ನುಗ್ಗಿ ಕಳ್ಳತನಕ್ಕೆ ಪ್ರಯತ್ನ, ಮನೆಯಲ್ಲಿರುವ ಗೃಹಿಣಿಯನ್ನು ಬೆದರಿಸಿ ಮನೆಯಲ್ಲಿರುವ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ಕಟ್ಟಿಕೊಂಡು ಹೋಡಲು ಯತ್ನ, ದರೋಡೆ ಮಾಡಿಕೊಂಡು ಓಡಿ ಹೋಗ್ತಿರೊ ದರೋಡೆಕೊರರನ್ನ ಸಿನಿಮಿಯ ರೀತಿಯಲ್ಲಿ ಛೇಸ್ ….ಅಯ್ಯೋ ಇದ್ಯಾವುದೊ ಸಿನಿಮಾನೊ ಅಥವಾ ಕಿರುಚಿತ್ರದ ಚಿತ್ರಿಕರಣ ದೃಶ್ಯ ನಡಿತಿದೆ ಅನ್ಕೋಂಡ್ರ ಹಾಗಾದ್ರೆ ನಿಮ್ಮ ಅಭಿಪ್ರಾಯ ಖಂಡಿಯ ತಪ್ಪು… ಇದರ ಅಸಲಿಯತ್ತು ತಿಳಿಯಲು ಈ ಸ್ಟೋರಿ ನೋಡಿ …….

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!