May 14, 2024

MALNAD TV

HEART OF COFFEE CITY

ಆಗಸ್ಟ್ 14ರಂದು ಮಿಸ್ & ಮಿಸ್ಸಸ್ ಚಿಕ್ಕಮಗಳೂರು ಫ್ಯಾಷನ್ ಷೋ

1 min read

ಚಿಕ್ಕಮಗಳೂರು : ಎಲ್ಲಾ ಸಮುದಾಯದ ಜನರನ್ನು ಒಳಗೊಂಡಂತೆ ಸಾರ್ವಜನಿಕರಿಗಾಗಿ ಮಿಸ್ & ಮಿಸ್ಸಸ್ ಚಿಕ್ಕಮಗಳೂರು ಫ್ಯಾಷನ್ ಷೋ ಸ್ಪರ್ಧೆಯನ್ನು ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದವತಿಯಿಂದ ಆಗಸ್ಟ್ 14 ರ ಭಾನುವಾರದಂದು ವಿಜಯಪುರದಲ್ಲಿರುವ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷರಾದ ಸವಿತಾ ರಮೇಶ್ ಹೇಳಿದರು.

ಈ ಬಗ್ಗೆ ಮಲ್ನಾಡ್ ಟಿ.ವಿ.ಯೊಂದಿಗೆ ಮಾತನಾಡಿದ ಅವರು ಮಿಸ್ & ಮಿಸ್ಸಸ್ ಚಿಕ್ಕಮಗಳೂರು ಫ್ಯಾಷನ್ ಷೋ ಸ್ಪರ್ಧೆಯನ್ನು ಎಲ್ಲಾ ಸಮುದಾಯದ ಜನರನ್ನು ಒಳಗೊಂಡಂತೆ ಸಾರ್ವಜನಿಕರಿಗಾಗಿ ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಮಹಿಳೆಯರು ಸೇರಿದಂತೆ ಪುರುಷರು, ಮಕ್ಕಳು ಭಾಗವಹಿಸಬಹುದಾಗಿದೆ. ಮಿಸ್ & ಮಿಸ್ಸಸ್ ಚಿಕ್ಕಮಗಳೂರು ಫ್ಯಾಷನ್ ಷೋ ಸ್ಪರ್ಧೆ ಅಂಗವಾಗಿ ಸ್ಟಾಲ್‍ಗಳನ್ನು ಹಾಕಲಾಗಿದೆ. ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!