ಕತ್ತೆಗೂ ಬಂತ್ತು ಒಳ್ಳೆ ಕಾಲ..!
1 min readಚಿಕ್ಕಮಗಳೂರು ; ಹೋಗೋ ಹೋಗು ಕತ್ತೆ ಕಾಯಕ್ ಹೋಗೋ ಅಂತ ಜನ ಬಯ್ತಿದ್ದ ಕಾಲವೊಂದಿತ್ತು. ಕತ್ತೆಯನ್ನ ತುಚ್ಛವಾಗಿ ಕಾಣ್ತಿದ್ರು. ಆದ್ರೀಗ, ಕಾಲ ಬದಲಾಗಿದೆ. ಕತ್ತೆ ಕಾದ್ರು ಸಂಜೆ ವೇಳೆಗೆ ಕೈತುಂಬಾ ಕಾಸ್ ಸಿಗುತ್ತೆ. ಗಡಿಯಾರದ ಮುಳ್ಳು ಹೇಗೆ ಕೆಳ ಹೋಗಿ ಮೇಲೆ ಬರುತ್ತೋ ಅದೇ ರೀತಿ ಈಗ ಕತ್ತೆಗೂ ಒಂದು ಒಳ್ಳೆ ಕಾಲ ಬಂದಿದೆ. ಡಾಂಕಿಗೆ ಫುಲ್ ಡಿಮ್ಯಾಂಡ್ ಅಂಡ್ ಇಮೇಜ್ ಕ್ರಿಯೇಟ್ ಆಗಿದೆ. ಅದು ಅಂತಿAಥದ್ದಲ್ಲ. ಭರ್ಜರಿ ಡಿಮ್ಯಾಂಡ್. ಮನೆಯಲ್ಲಿ ಚಿಕ್ಕ ಮಕ್ಕಳಿದ್ರಂತು ಕೇಳೋದೇ ಬೇಡ. ಅದೇನಪ್ಪಾ… ಕತ್ತೆಗೂ ಬಂದಿರೋ ಒಳ್ಳೆ ಕಾಲ ಅಂತೀರಾ ಈ ಸ್ಟೋರಿ ನೋಡಿ…
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g