May 8, 2024

MALNAD TV

HEART OF COFFEE CITY

ಹೈಕೋರ್ಟ್ ತೀರ್ಪನ್ನ ಸ್ವಾಗತಿಸಿದ ದತ್ತ ಭಕ್ತರು

1 min read

ಕಾಫಿನಾಡ ದತ್ತಪೀಠದ ಹೋರಾಟಕ್ಕೆ ದಶಕಗಳ ಇತಿಹಾಸವಿದೆ. ಪೀಠದಲ್ಲಿ ಹಿಂದೂಗಳ ಅರ್ಚಕರ ನೇಮಕ ಆಗಬೇಕೆಂಬ ಹೋರಾಟಕ್ಕೂ 35 ವರ್ಷಗಳ ಹೆಜ್ಜೆ ಗುರುತಿದೆ. ಆದ್ರೆ, 2019ರಲ್ಲಿ ಜಸ್ಟೀಸ್ ನಾಗಮೋಹನ್ ದಾಸ ವರದಿ ಅನ್ವಯ ಅಂದಿನ ಕಾಂಗ್ರೆಸ್ ಸರ್ಕಾರ ದತ್ತಪೀಠದಲ್ಲಿ ಮುಜಾವರ್‍ರನ್ನ ನೇಮಕ ಮಾಡಿತ್ತು. ಹಿಂದೂ ಸಂಘಟಕರ ಕಣ್ಣನ್ನ ಕೆಂಪಾಗಿಸಿದ್ದ ಸರ್ಕಾರದ ನಡೆ ವಿರುದ್ಧ ದತ್ತಪೀಠ ದೇವಸ್ಥಾನದ ಸಂವರ್ಧನಾ ಸಮಿತಿ ಕೋರ್ಟ್ ಮೊರೆ ಹೋಗಿತ್ತು. ಮೂರು ವರ್ಷಗಳ ಸುಧೀರ್ಘ ವಿಚಾರಣೆಯ ಬಳಿಕ ನ್ಯಾಯಾಲಯದ ನೀಡಿದ ತೀರ್ಪು ದತ್ತಭಕ್ತರ ಮನೆಮನಗಳಲ್ಲಿ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಗಿದೆ….

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!