April 30, 2024

MALNAD TV

HEART OF COFFEE CITY

ಮೆಸ್ಕಾಂ ಗ್ರಾಹಕರ ಮಾಹಿತಿಗಾಗಿ

1 min read
ಮೆಸ್ಕಾಂ ಗ್ರಾಹಕರ ಮಾಹಿತಿಗಾಗಿ

ಮೆಸ್ಕಾಂ ಗ್ರಾಹಕರ ಮಾಹಿತಿಗಾಗಿ

ಮೆಸ್ಕಾಂ ಗ್ರಾಹಕರ ಮಾಹಿತಿಗಾಗಿ

ಲಾಕ್ಡೌನ್ ಅವಧಿಯಲ್ಲಿ ಮೆಸ್ಕಾಂ ಗ್ರಾಹಕರು ವಿದ್ಯುತ್ ಶುಲ್ಕವನ್ನು ಪಾವತಿಸಲು ಅನುಕೂಲ ಮಾಡುವ ಸಲುವಾಗಿ ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯ ಎಲ್ಲಾ ಉಪ ವಿಭಾಗ ಶಾಖೆಗಳ ಕಛೇರಿಯ ನಗದು ಕೌಂಟರ್ಗಳನ್ನು ಬೆಳಗ್ಗೆ 8-00 ಗಂಟೆಯಿಂದ 1-00 ಗಂಟೆಯವರೆಗೆ ತೆರೆಯಲಾಗಿರುತ್ತದೆ. ಒಂದು ವೇಳೆ ಬೆಳಗ್ಗೆ 10-00 ಗಂಟೆಯ ಒಳಗೆ ಕಛೇರಿಯ ನಗದು ಕೌಂಟರ್ನಲ್ಲಿ ವಿದ್ಯುತ್ ಶುಲ್ಕವನ್ನು ಪಾವತಿಸಲು ಸಾಧ್ಯವಾಗದಿದಲ್ಲಿ, ಗ್ರಾಹಕರು ತಮ್ಮ ವಿದ್ಯುತ್ ಬಿಲ್ಲಿನ ಮೊತ್ತವನ್ನು ಪೋನ್ ಫೇ, ಗೂಗಲ್ ಫೇ, ಹಾಗೂ ನನ್ನ ಮೆಸ್ಕಾಂ ಆಫ್ ಮೂಲಕವು ಸಹ ಪಾವತಿಸಬಹುದಾಗಿರುತ್ತದೆ. ಗ್ರಾಹಕರು ಸಕಾಲದಲ್ಲಿ ವಿದ್ಯುತ್ ಶುಲ್ಕವನ್ನು ಪಾವತಿಸಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಹಕರಿಸಲು ಕೋರಿದೆ.

ಪ್ರಕಟಣೆ
ಕಾರ್ಯ ನಿರ್ವಾಹಕ ಇಂಜಿನಿಯರ್ (ವಿ),
ಕಾ ಮತ್ತು ಪಾ ವಿಭಾಗ, ಮ.ವಿ.ಸ.ಕಂ., ಚಿಕ್ಕಮಗಳೂರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!