May 9, 2024

MALNAD TV

HEART OF COFFEE CITY

ರಾಜ್ಯ ಮಟ್ಟದ ಖೇಲೋ ಇಂಡಿಯಾ ಮಹಿಳಾ ಪೆಂಕಾಕ್ ಸಿಲಾಟ್‌ಲೀಗ್‌ನಲ್ಲಿ ಚಾಂಪಿಯನಾದ ಚಿಕ್ಕಮಗಳೂರಿನ ಬಾಲಕಿಯರು

1 min read

ಚಿಕ್ಕಮಗಳೂರು-ಗಂಗಾವತಿಯಲ್ಲಿ (ಕೊಪ್ಪಳ)ದಲ್ಲಿ ನಡೆದ ರಾಜ್ಯ ಮಟ್ಟದ ಖೇಲೋ ಇಂಡಿಯಾ ಮಹಿಳಾ ಪೆಂಕಾಕ್ ಸಿಲಾಟ್‌ಲೀಗ್‌ನಲ್ಲಿ ಚಿಕ್ಕಮಗಳೂರಿನ ಬಾಲಕಿಯರು ಚಾಂಪಿಯನ್ ಆಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ವಿವೇಕಾನಂದ ಫಿಟ್ನೆಸ್ ಅಕಾಡೆಮಿ ವಿದ್ಯಾರ್ಥಿನಿಯರು ಭಾಗವಹಿಸಿ ಒಟ್ಟು 9 ಚಿನ್ನ, 5 ಬೆಳ್ಳಿ ಮತ್ತು 4 ಕಂಚಿನ ಪದಕವನ್ನು ಗೆದ್ದು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ, ಚಿನ್ನದ ಪದಕ ಪಡೆದವರು ಎಚ್.ಎಸ್.ಧನುಶ್ರೀ, ಹಾಸಿನಿ, ಡಿ.ಎಸ್.ಶೋಭಾ, ಎ.ಎಸ್.ಥೋಶಿನಿ, ವಿ.ಇನುಗೌಡ, ಸಫಾಇರಾಮ್, ಎನ್.ಚಾರಿತ್ಯ, ರಿಯಾನ್ನಾ ಲೆವಿಸ್, ರೋಚಿತಾ.
ಬೆಳ್ಳಿ ಪದಕ ಪಡೆದವರು ವಿ.ಎಸ್.ನೇಹಾ, ಪ್ರೀತಿ.ಸಿ.ಕೆ, ಕೆ.ಆರ್.ವೈಷ್ಣವಿ, ಚಂದನ ಅನನ್ಯಶ್ರೀ, ಅಲ್ವಿನಾ, ಕಂಚಿನ ಪದಕ ಪಡೆದವರು ಹಿಬಾ ಇರಾಮ್, ಪಿ.ಸಾನಿಕಾ, ಪೂರ್ವಿಕಾ.ಜೆ.ಅರ್ಸ್ ಎಸ್.ಸ್ನೇಹಾನಾಯ್ಕ್, ವೆನಿಶಾಗೌಡ ರವರಿಗೆ ದೋರೆತಿದ್ದು.
ತರಬೇತುದಾರರಾದ ಯಶ್ವಂತ್.ಬಿ.ಆರ್, ನಂದಕುಮಾರ್ ಮತ್ತು ಗಿರೀಶ್.ಟಿ.ಎಸ್ ರವರು ತರಬೇತಿಯನ್ನು ನೀಡಿದ್ದು ಇವರಿಗೆ ವಿವೇಕಾನಂದ ಫಿಟ್ನೆಸ್ ಅಕಾಡೆಮಿ ವತಿಯಿಂದ ಹಾಗೂ ಪೋಷಕರಿಂದ ಅಭಿನಂದಿಸಲಾಯಿತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!