May 5, 2024

MALNAD TV

HEART OF COFFEE CITY

ಮೂಡಿಗೆರೆ

ಮೂಡಿಗೆರೆ: ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ. ಕಾಫಿತೋಟದಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್‍ನಿಂದ ತೊಂದರೆ, ಕೃಷಿ ಇಲಾಖೆಯಿಂದ ರೈತರಿಗೆ ಬಾರದ ಸಹಾಯಧನ, ಸಾವನ್ನಪ್ಪಿದ ಜಾನುವಾರುಗಳಿಗೆ ಪರಿಹಾರವಿಲ್ಲ....

ಕೊಟ್ಟಿಗೆಹಾರ : ಬಣಕಲ್ ಹಾಗೂ ತರುವೆ ಗ್ರಾ.ಪಂ ಚುನಾವಣೆಯ ಮತದಾನ ಸೋಮವಾರ ನಡೆದಿದ್ದು ತರುವೆ ಗ್ರಾ.ಪಂ ಯಲ್ಲಿ 82.73%, ಬಣಕಲ್ ಗ್ರಾ.ಪಂಯಲ್ಲಿ 70.89% ಮತದಾನವಾಗಿದೆ. ತರುವೆ ಗ್ರಾ.ಪಂ...

ಮೂಡಿಗೆರೆ: ಕೊಟ್ಟಿಗೆಹಾರ ಚಾರ್ಮುಡಿ ಘಾಟ್ ನ ಮಲಯಮಾರುತ ಸಮೀಪ ಬಸ್ ನಲ್ಲಿ ಕಾರ್ಯನಿರ್ವಹಿಸುವಾಗ ನಿರ್ವಾಹಕರಿಗೆ ಹೃದಯಾಘಾತ ಆಗಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿಂದ ಉಡುಪಿಗೆ ಹೋಗುತ್ತಿದ್ದ ಬಸ್ಸಿನ ನಿರ್ವಾಹಕ...

ಚಿಕ್ಕಮಗಳೂರು: ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ನಾ ಮಲಯ ಮಾರುತ ಬಳಿ ಕಾರ್ ಗೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ನಡೆದಿದೆ ಮಂಗಳೂರಿನಿಂದಾ ಜಾವಗಲ್...

1 min read

ಚಿಕ್ಕಮಗಳೂರು: ಮತಾಂತರ ಮತಗಳ ಗಳಿಕೆ ಸಾಧನವಲ್ಲ, ಅದು ದೇಶಾಂತರಕ್ಕೆ ಸ ಮಾನ ಎಂದು ಗಾಂಧೀಜಿ ಹೇಳಿದ್ದರೂ. ಇತಿಹಾಸವನ್ನು ಕಾಂಗ್ರೆಸ್ಸಿಗರು ಹಾಗೂ ಸಿದ್ಧರಾ ಮಯ್ಯರವರು ಮತ್ತೋಮ್ಮೆ ಓದಲಿ ಎಂದು...

1 min read

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ತಪ್ಪಲಿನಲ್ಲಿರುವ ದತ್ತಪೀಠದಲ್ಲಿ ಶುಕ್ರವಾರ ಗಣಹೋಮದೊಂದಿಗೆ ದತ್ತಜಯಂತಿ ವಿಧ್ಯುಕ್ತವಾಗಿ ಆರಂಭಗೊಳ್ಳುತ್ತಿದ್ದು, ಶಾಂತಿಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾದ್ಯಂತ 3320 ಮಂದಿ ಪೊಲೀಸನ್ನು ನಿಯೋಜಿಸಲಾಗಿದೆ. ಪೀಠದಲ್ಲಿ ಡಿ.17ರಂದು ಅನಸೂಯದೇವಿ...

ಮೂಡಿಗೆರೆ : : ಮಕ್ಕಳ ಆಹಾರವನ್ನು ತಾಯಿಗೆ ಬಿಡಬೇಕು, ತಾಯಿಗಿಂತ ಮಕ್ಕಳನ್ನ ಚೆನ್ನಾಗಿ ಯಾರೂ ನೋಡಿಕೊಳ್ಳಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ರು.

ಮೂಡಿಗೆರೆ : ಸಿಡಿಎಸ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಪತನ ಪ್ರಕರಣದ ತನಿಖೆ ನಡೆಸಲು ತನಿಖಾ ತಂಡವನ್ನ ರಚನೆ ಮಾಡಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ರು

1 min read

ಆನೆ ಇದ್ರು ಸಾವ್ರ, ಸತ್ರು ಸಾವ್ರ ಅಂತಾರೆ. ಆದ್ರೆ, ಸಾಯ್ಸೋದಿದ್ಯಲ್ಲ ಮಹಾಪಾಪ. ಮಹಾಪರಾಧ. ಆದ್ರೆ, ಆನೆ ಗಣತಿಗಾಗಿ ಪ್ರತಿರ‍್ಷ ಕೋಟ್ಯಾಂತರ ರೂಪಾಯಿ ರ‍್ಚು ಮಾಡೋ ರ‍್ಕಾರ ಆನೆಗಳ...

ಚಿಕ್ಕಮಗಳೂರು : ಇನಾಂ ದತ್ತಾತ್ರೇಯ ಪೀಠದಲ್ಲಿ 11 ದಿನಗಳ ಕಾಲ ನಡೆಯಲಿರುವ ದತ್ತಜಯಂತಿ ಉತ್ಸವಕ್ಕೆ ದತ್ತಮಾಲಾಧಾರಣೆ ಮಾಡುವ ಮೂಲಕ ದತ್ತ ಭಕ್ತರು ಚಾಲನೆ ನೀಡಿದರು.

You may have missed

error: Content is protected !!