May 2, 2024

MALNAD TV

HEART OF COFFEE CITY

ದಶಕಗಳ ನಂತರ ಬೆಳವಾಡಿ ಕೆರೆಗೆ ಬಾಗಿನ

1 min read

ಬೆಳವಾಡಿ : ಹೊಯ್ಸಳರು ಕಟ್ಟಿಸಿದ್ದ ಐತಿಹಾಸಿಕ ಬೆಳವಾಡಿ ದೊಡ್ಡಕೆರೆ ಕೋಡಿ ಬಿದ್ದ ಹಿನ್ನೆಲೆ ಶೃಂಗೇರಿ ಮಠದಿಂದ ಹಾಗೂ ಗ್ರಾಮಸ್ಥರಿಂದ ಕೆರೆಗೆ ಬಾಗಿನ ಸಮರ್ಪಣೆ ಮಾಡಲಾಯಿತು.
ಸತತ 12 ವರ್ಷಗಳಿಂದ ಕೆರೆಯು ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿರಲಿಲ್ಲ. ಇದರಿಂದ ಬೆಳವಾಡಿ ಸುತ್ತಮುತ್ತಲ ಗ್ರಾಮಗಳು ಬರಗಾಲವನ್ನು ಎದುರಿಸುವಂತಾಗಿತ್ತು. ಈ ಬಾರಿಯ ಆಷಾಡ ಮಾಸದ ಪ್ರಾರಂಭದ ಮಳೆಯಲ್ಲೆ ಬೆಳವಾಡಿಯ ದೊಡ್ಡ ಕೆರೆಯು ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆ ಶೃಂಗೇರಿ ಮಠದ ಬೆಳವಾಡಿ ಉದ್ಬವ ಗಣಪತಿಯ ದೇವಸ್ಥಾನದ ಅರ್ಚಕರು ಹಾಗೂ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!