May 17, 2024

MALNAD TV

HEART OF COFFEE CITY

ಎಡೆ ಬಿಚ್ಚಿ ನಿಂತ 5 ತಿಂಗಳ ಕಾಳಿಂಗ ಮರಿ

1 min read

ಶೃಂಗೇರಿ : 5 ದಿನದ ಕಾಳಿಂಗ ಸರ್ಪದ ಮರಿಯೊಂದು ಎಡೆ ಬಿಚ್ಚಿ ನಿಂತು ಎಲ್ಲರಲ್ಲೂ ಅಚ್ಚರಿ ಮೂಡಿಸಿರೋ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಮಾರುತಿ ಬೆಟ್ಟದ ಬಳಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮಾರುತಿ ಬೆಟ್ಟದ ಬಳಿ  5 ದಿನದ ಕಾಳಿಂಗ ಸರ್ಪದ ಮರಿಯೊಂದು ಎಡೆ ಬಿಚ್ಚಿ  ಅಚ್ಚರಿ ಮೂಡಿಸಿದೆ. ಇನ್ನು ಕಾಳಿಂಗ ಸರ್ಪದ ಮರಿ 16 ಇಂಚು ಇದ್ದು.  ಮಲೆನಾಡು ಭಾಗದಲ್ಲಿ ಬಹಳ ಅಪರೂಪದ ಹಾವಿನ ಮರಿಯಾಗಿದ್ದು. ಇನ್ನು ಹಾವಿನ ಮರಿ ಕಂಡ ಜನರು ಸ್ನೇಕ್ ಅರ್ಜುನ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.  ಸ್ಥಳಕ್ಕೆ ಬಂದ ಸ್ನೇಕ್ ಅರ್ಜುನ್ ಕಾಳಿಂಗ ಸರ್ಪದ ಮರಿಯನ್ನ ಸೆರೆಯಿಡಿದು. ಹಾವಿನ ಮರಿಯನ್ನ ಮೈಮೇಲೆ ಬಿಟ್ಟುಕೊಂಡು ಆಡಿಸಿದ್ದಾರೆ ಬಳಿಕ ಹಾವಿನ ಮರಿಯನ್ನ ಕೆರೆಕಟ್ಟೆ ಅರಣ್ಯ ಪ್ರದೇಶಕ್ಕೆ ಬಿಟ್ಟಲಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!