April 29, 2024

MALNAD TV

HEART OF COFFEE CITY

Month: June 2023

ಚಿಕ್ಕಮಗಳೂರು - ಕನ್ನಡ ಸೇನೆ ರಾಜ್ಯಾಧ್ಯಕ್ಷರಾದ ಕೆ.ಆರ್.ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಕನ್ನಡ ಸೇನೆ ಜಿಲ್ಲಾ ಸಮಿತಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ನಗರದ ಗಣಪತಿ ದೇವಸ್ಥಾನ ದಲ್ಲಿ...

1 min read

ಚಿಕ್ಕಮಗಳೂರು - ದಾನಶೀಲತೆಯಿಂದ ಸದೃಢ-ಸಮರ್ಥ-ನೆಮ್ಮದಿಯ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಲೈಫ್ ಲೈನ್ ಫೀಡ್ಸ್ (ಇಂಡಿಯಾ)ಫ್ರೈವೆಟ್ ಆಡಳಿತ ನಿರ್ದೇಶಕ ಕೆ.ಕಿಶೋರಕುಮಾರ್ ಹೆಗ್ಡೆ ನುಡಿದರು. ಐಡಿಎಸ್‌ಜಿ ಸರ್ಕಾರಿ ಕಾಲೇಜಿಗೆ...

ಚಿಕ್ಕಮಗಳೂರು - ಹೌಸಿಂಗ್‌ಬೋರ್ಡ್ ನಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ತಿಂಗಳ 16 ರಂದು ನೂತನವಾಗಿ ಪ್ರಾರಂಭವಾದ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ನಗರಸಭೆ...

Massive Free Varicose Veins Checkup Camp 1 min read

ಚಿಕ್ಕಮಗಳೂರು : ರೋಟರಿ ಕಾಫಿ ಲ್ಯಾಂಡ್ ಹಾಗೂ ಎಐವಿಎಸ್ ಆಸ್ಪಿಟಲ್ ಹೈದರಾಬಾದ್ ಇವರ ವತಿಯಿಂದ ಉಬ್ಬಿದ ರಕ್ತನಾಳಗಳ ಬೃಹತ್ ಉಚಿತ ತಪಾಸಣಾ ಶಿಬಿರವನ್ನು ಶನಿವಾರ ನಗರದ ರೋಟರಿ...

ಚಿಕ್ಕಮಗಳೂರು : ಮನಸ್ಸನ್ನು ಹಾಗೂ ಮೆದುಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಹಾಗೂ ಇಂದಿನ ಒತ್ತಡದ ಬದುಕಿನಲ್ಲಿ ಜೀವನಶೈಲಿಯನ್ನು ಸರಿಯಾದ ರೀತಿಯಲ್ಲಿಟ್ಟುಕೊಳ್ಳಲು ಯೋಗ ಸಹಕಾರಿ ಎಂದು. ಬ್ರಹ್ಮಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ...

1 min read

ಚಿಕ್ಕಮಗಳೂರು : ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಮಾತ್ರ ಉನ್ನತ ಶಿಕ್ಷಣದಲ್ಲಿ ಅವಕಾಶ ಎನ್ನುವ ಕಾನೂನನ್ನು ಜಾರಿಗೆ ತರಬೇಕು ಎಂದು ಸಾಲುಮರದ ತಿಮ್ಮಕ್ಕ ಅವರ ದತ್ತು ಪುತ್ರ...

ಚಿಕ್ಕಮಗಳೂರು : ಎಲ್ಲರೂ ಪ್ರಕೃತಿಯನ್ನುದೇವರೆಂದು ಪೂಜಿಸಿ. ಹಸಿರು ಬೆಳೆಸಿ. ನನ್ನ ಹಾಗೇ ಗಿಡ ನೆಡಿಎಂದು ಪದ್ಮಶ್ರೀ ಪುರಸ್ಕöÈತೆ. ಪರಿಸರ ಪ್ರೇಮಿ ಡಾ|| ತುಳಸಿ ಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು...

mahila-jagriti-sangh-donates-tv-to-mavinakere-government-kannada-media-school 1 min read

ಚಿಕ್ಕಮಗಳೂರು : ಮಾವಿನಕೆರೆ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಮಹಿಳಾ ಜಾಗೃತಿ ಸಂಘದಿಂದ ದೂರದರ್ಶಕ(ಟಿವಿ)ವನ್ನು ಕೊಡುಗೆ ನೀಡಿದೆ. ಕೆ.ಆರ್.ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕಿರಿಯಪ್ರಾಥಮಿಕ ಶಾಲೆಗೆ...

  ಚಿಕ್ಕಮಗಳೂರು.: ವೀರಶೈವ ಸಮುದಾಯದ ಪಂಚಪೀಠಗಳಲ್ಲೇ ಮೊದಲನೇ ಪೀಠವಾದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ರೇಣುಕಾಚಾರ್ಯರ ಏಕಶಿಲಾ ಮೂರ್ತಿ ನಿರ್ಮಾಣಕ್ಕೆ 250...

1 min read

  ಚಿಕ್ಕಮಗಳೂರು : ಚಿಪ್ಸ್ ಕರೆಯುವ ಬಾಣಲೆಗೆ ಬಿದ್ದಿದ್ದ 25 ವರ್ಷದ ಯುವಕ 13 ದಿನಗಳ ಬಳಿಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದಲ್ಲಿ...

You may have missed

error: Content is protected !!