May 5, 2024

MALNAD TV

HEART OF COFFEE CITY

ಮನೆ ಯಾವಾಗ ನಿರ್ಮಾಣವಾಗುತ್ತೆ..?

1 min read

ಮಲೆಮನೆ : ಅವರೆಲ್ಲ ಆ ಗ್ರಾಮದಲ್ಲಿ ಮನೆ ಮಾಡಿಕೊಂಡು ನೆಮ್ಮದಿಯಿಂದ ಬದುಕ ಕಟ್ಟಿಕೊಂಡ್ರು. ಆದ್ರೆ ಆ ಮಳೆರಾಯನಿಗೆ ಅವರ ನಮ್ಮದಿ ಜೀವನ ಇಷ್ಟ ಇರಲ್ಲಿಲ್ಲ ಅನಿಸುತ್ತೆ.. 2019 ರಲ್ಲಿ ಸುರಿದ ಮಳೆ ಮಲೆಮನೆ ಗ್ರಾಮದಲ್ಲಿ ನೋಡ ನೂಡುತ್ತಿದಂತೆ ಮನೆಗಳನ್ನ ನೆಲಸಮ ಮಾಡಿದೆ. ಅಂದು ಮನೆ ನಿರ್ಮಾಮಾಣ ಮಾಡುವುದಾಗಿ ಬರವಸೆ ಕೊಟ್ಟು ಹೋದ ಅಧಿಕಾರಿಗಳು. ಇಲ್ಲಿಯ ವರೆಗೂ ಅತ್ತ ಮುಖ ಹಾಕಿಲ್ಲ.. ಮನೆ ಕಳೆದುಕೊಂಡವ ಸ್ಥಿತಿ ಹೇಳ ತೀರಾದಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!