May 17, 2024

MALNAD TV

HEART OF COFFEE CITY

ಜಿಲ್ಲೆಗೆ ಕಳಸ ಜೆಇಎಂ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಟಾಪರ್: 625 ಕ್ಕೆ 625 ಅಂಕ

1 min read

ಚಿಕ್ಕಮಗಳೂರು: ಇಂದು ಪ್ರಕಟಗೊಂಡ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದು ಜಿಲ್ಲೆಗೆ ಉತ್ತಮ ಫಲಿತಾಂಶ ತಂದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣ ಜೆಇಎಂ ಶಾಲೆಯ ವಿಧ್ಯಾರ್ಥಿಗಳಾದ ಆದ್ಯಾ ಹಾಗೂ ಪವನ್ ಶೆಣೈ 625 ಕ್ಕೆ 625 ಅಂಕ ಪಡೆದು ಜಿಲ್ಲೆಗೆ ಎಸ್ ಎಸ್ ಎಲ್ ಸಿಯಲ್ಲಿ ಟಾಪರ್ ಆಗಿದ್ದಾರೆ. ಈ ಭಾರಿ ಮಹಾಮಾರಿ ಕೊರೋನಾ ಮಕ್ಕಳ ವಿಧ್ಯಾಭ್ಯಾಸಕ್ಕೆ ಅಡ್ಡಿ ಪಡಿಸಿತ್ತು ಇದರ ನಡುವೆಯೂ ಸರ್ಕಾರ ಕೋವಿಡ್ ಮಾರ್ಗ ಸೂಚಿಯಂತೆ ಪರೀಕ್ಷೆ ನಡೆಸಿತ್ತು. ಇದೀಗಾ ಇಂದು ಶಿಕ್ಷಣ ಇಲಾಖೆಯಿಂದ ಫಲಿತಾಂಶ ಹೊರಬಂದಿದ್ದು. ಚಿಕ್ಕಗಳೂರು ಜಿಲ್ಲೆಗೆ ಕಳಸ ಜೆಇಎಂ ಶಾಲಾ ಇಬ್ಬರು ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ. ವಿದ್ಯಾರ್ಥಿಗಳ ಫಲಿತಾಂಶ ಕಂಡ ಪೋಷಕರು ಹಾಗೂ ಶಿಕ್ಷಕರು, ಕಾಲೇಜು ಆಡಳಿತ ಮಂಡಳಿ ಸಂಭ್ರಮ ವ್ಯಕ್ತ ಪಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!