May 3, 2024

MALNAD TV

HEART OF COFFEE CITY

ಇದು ಪ್ರಪಂಚದ ಅತ್ಯಂತ ದುಬಾರಿ ನಾಯಿ.. ಬೆಲೆ ಕೇಳಿದರೆ ಶಾಕ್ ಆಗುತ್ತೆ..!

1 min read

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದಲ್ಲಿ ನಾಯಿ ಒಂದು ಕ್ಯಾಟ್ ವಾಕ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಜರ್ಮನ್‌ ಶೆಫರ್ಡ್‌ ತಳಿಯನ್ನ ಹೋಲುವ, ಸಿಂಹದಂತೆ ಕಾಣುವ ಹೈಡರ್‌ ನಾಯಿಯೇ ಭರ್ಜರಿಯಾಗಿ ರ‍್ಯಾಂಪ್‌ ವಾಕ್‌ ಮಾಡಿ ಭಾರೀ ಗಮನ ಸೆಳೆದಿದೆ. ಅಂದಹಾಗೆ ಈ ನಾಯಿಯ ಬೆಲೆ ಬರೋಬ್ಬರಿ 20 ಕೋಟಿ ರೂಪಾಯಿ. ಅತ್ಯಂತ ದುಬಾರಿ ನಾಯಿ. 


ಇತ್ತೀಚಿಗೆ ನಡೆದ ಫ್ಯಾಶನ್ ಷೋ ಒಂದರಲ್ಲಿ ಈ ಹೈಡರ್‌ ಎಲ್ಲರ ಗಮನ ಸೆಳೆದಿದ್ದು, ಇದನ್ನು ನೋಡಲು ಚಿಕ್ಕಮಗಳೂರು ಜನ ತಾ ಮುಂದೆ ನಾ ಮುಂದೆ ಎಂದು ಬಂದಿದ್ದರು. ಈ ನಾಯಿ ಪ್ರಪಂಚದಲ್ಲೇ ಅತ್ಯಂತ ದುಬಾರಿ ನಾಯಿಗಳ ಪಟ್ಟಿಯಲ್ಲಿ 2 ನೇ ಸ್ಥಾನವನ್ನ ಹೊಂದಿದೆ. ಚಿಕ್ಕಮಗಳೂರು ನಗರದಲ್ಲಿ ನಡೆದ ಲುಕ್ ಬುಕ್ ಪ್ರೆಸೆಂಟ್ ಐಭ ಗ್ಲಾಮ -2023 ನಲ್ಲಿ ಈ ಹೈಡರ್‌ ತನ್ನ ಮಾಲೀಕ ಸತೀಶ್‌ ಅವರ ಜೊತೆಗೂಡಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳದಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!