ಕಾರ್ ಗೋಲ್ಮಾಲ್ ಕಥೆ
1 min readಚಿಕ್ಕಮಗಳೂರು : ಒಬ್ರಿಗೆ ಯಾಮಾರಿಸಿದ್ರೆ ಕಿಲಾಡಿ ಅನ್ಬೋದು. ಇಬ್ರಿಗೆ ಯಾಮಾರಿಸಿದ್ರೆ ಖತರ್ನಾಕ್ ಅನ್ಬೋದು. ಆದ್ರೆ, ಇಲ್ಲೊಬ್ಬ ಅಸಾಮಿ ಕಿಲಾಡಿ ಇದಕ್ಕಿಂತ ಹೆಚ್ಚು. ಯಾಕಂದ್ರೆ ಅಂಗೈಯಲ್ಲಿ ಅಕಾಶ ತೋರ್ಸಿರೋದು ಒಬ್ಬಿಬ್ರಿಗ್ರಲ್ಲ. ಹತ್ತಾರು ಜನಕ್ಕೆ. ಏನಿದು ಅಂತಿರಾ ಇದು ಕಾಫಿನಾಡ ಕಾರ್ ಗೋಲ್ಮಾಲ್ ಕಥೆ…..
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g