ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಕಡಿಮೆ ಜಿಲ್ಲಾಧಿಕಾರಿ ಸ್ಪಷ್ಟನೆ
1 min readಚಿಕ್ಕಮಗಳೂರು : ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಯಾಗುತ್ತಿದೆ ಎಂದು ಸಿಎಂ ಜೊತೆಗಿನ ವಿಡಿಯೋ ಕಾನ್ಫಿರೆನ್ಸ್ ಸಭೆ ಬಳಿಕ ಜಿಲ್ಲಾಧಿಕಾರಿ ರಮೇಶ್ ತಿಳಿಸಿದ್ದಾರೆ.
ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಕೊರೋನಾ ಕೇಸ್ ಕಡಿಮೆಯಾಗಿದೆ. ಜೂನ್ 3ನೇ ವಾರದಲ್ಲಿ ದಿನಂ ಪ್ರತಿ 235 ಕೇಸ್ ಬರುತ್ತಿತ್ತು. ಜುಲೈ ಎರಡನೇ ವಾರದಲ್ಲಿ 86 ರಷ್ಟು ಬಂದಿದೆ .ಈಗ ವಾರದ ಸರಾಸರಿ ಕೇಸ್ 50-52 ಕೇಸ್ ಬರುತ್ತಿದ್ದು, ದಿನಕ್ಕೆ 80-60 ಬರುತ್ತಿದೆ. ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಕಡಿಮೆಯಾಗಿದೆ, ಪಾಸಿಟಿವಿಟಿ ರೇಟ್ ಸ್ವಲ್ಪ ಹೆಚ್ಚಾಗಿದೆ. ಸಿಎಂ ಜೊತೆಗಿನ ವಿಡಿಯೋ ಕಾನ್ಫರೆನ್ಸ್ನಲ್ಲಿ ಈ ವಿಚಾರ ರಿವ್ಯೂ ಆಗಿದೆ.ಜಲ್ಲೆಯಲ್ಲಿ ಮಳೆಯಿಂದ ಟೆಸ್ಟ್ ಸ್ವಲ್ಪ ಕಡಿಮೆಯಾಗಿದ್ದು ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಕಡಿಮೆಯಾಗ್ತಿದೆ, ಆಸ್ಪತ್ರೆಯಲ್ಲಿ ಕಳೆದ ವಾರಕ್ಕಿಂತ 38 ಜನ ಕಡಿಮೆ ಇದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಕೇಸ್ ಕಡಿಮೆಯಾಗುತ್ತಿದೆ. ಎಂದು ಜಿಲ್ಲಾಧಿಕಾರಿ ರಮೇಶ್ ತಿಳಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g