May 5, 2024

MALNAD TV

HEART OF COFFEE CITY

ಸೈಂಟ್ ಮೇರಿಸ್ ಇಂಟರ್ ನ್ಯಾಷನಲ್ ಶಾಲೆಯು ಸತತ 3ನೇ ಬಾರಿಗೆ ಶೇ 100 ಫಲಿತಾಂಶ ಪಡೆದುದ್ದು ಜಿಲ್ಲೆಗೆ ಪ್ರಥಮ ಸ್ಥಾನ

1 min read

ಸೈಂಟ್ ಮೇರಿಸ್ ಇಂಟರ್ ನ್ಯಾಷನಲ್ ಶಾಲೆಯು ಸತತ 3ನೇ ಬಾರಿಗೆ ಶೇ 100 ಫಲಿತಾಂಶ ಪಡೆದುದ್ದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವಲ್ಲಿ ವಿಧ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.
ಪ್ರಸಕ್ತ 2020-21 ನೇ ಶೈಕ್ಷಣಿಕ ಸಾಲಿನ ಸೈಂಟ್ಮೇರಿಸ್ಇಂಟರ್ನ್ಯಾಷನಲ್ಶಾಲೆಯ-ಮತ್ತುಜೂನಿಯರ್ಕಾಲೇಜು(ISC11th and 12th) 12ನೇತರಗತಿಯವಿದ್ಯಾರ್ಥಿಗಳಅಂತಿಮಪರೀಕ್ಷಾಫಲಿತಾಂಶದಲ್ಲಿ, ವಿಜ್ಞಾನವಿಭಾಗದಲ್ಲಿಕುಮಾರ ಪರೀಕ್ಷಿತ್ಎಸ್ವಿಹಾಗೂಕುಮಾರಸಿಎತುಷಾರ್ಆನಂದ್ನಾಯ್ಡು99%ಗಳಿಸಿವುದರೊಂದಿಗೆಜಿಲ್ಲೆಗೆಜಂಟಿಪ್ರಥಮಸ್ಥಾನ,ಕುಮಾರಕೆವಿನ್ಫ಼್ರೆಡ್ಮ್ಯಾನುಯೆಲ್- 97.5%ದ್ವೀತಿಯಸ್ಥಾನಗಳಿಸಿಮೂರನೇಸ್ಥಾನವನ್ನುಕುಮಾರರಿಪ್ರದಮನ್ಆರ್97.3%ಗಳಿಸಿರುತ್ತಾರೆ.
ವಾಣಿಜ್ಯವಿಭಾಗದಲ್ಲಿಕುಮಾರದ್ರುವಕುಮಾರ್98.5%ಗಳಿಸಿವುದರೊಂದಿಗೆಜಿಲ್ಲೆಗೆಪ್ರಥಮಸ್ಥಾನ,ಕುಮಾರಕ್ರಿಸ್ಹ್ಯಾರಿಸನ್ಸುಂದರ್ರಾಜ್- 98.25%ದ್ವೀತಿಯಸ್ಥಾನಗಳಿಸಿಮೂರನೇಸ್ಥಾನವನ್ನುಕುಮಾರಸಫಿಯಾ ಮರಿಯಮ್ ಖಾನ್98%ಗಳಿಸುವುದರೊಂದಿಗೆಶಾಲೆಗೆಮತ್ತುಜಿಲ್ಲೆಗೆಕೀರ್ತಿತಂದಿದ್ದಾರೆ.

ವಿಜ್ಞಾನವಿಭಾಗದಲ್ಲಿಜಂಟಿಪ್ರಥಮಸ್ಥಾನಗಳಿಸಿಶಾಲೆಗೆಮತ್ತುಜಿಲ್ಲೆಗೆಕೀರ್ತಿತಂದಕುಮಾರ ಪರೀಕ್ಷಿತ್ಎಸ್ವಿನಾಯಕ್ಇವರತಂದೆದಿವಂಗತಶ್ರೀ ಲೇಟ್ವೆಂಕಟೇಶ್ನಾಯಕ್ಹಾಗೂಶ್ರೀಮತಿಇಂದೂಮತಿಇವರಮಗನಾಗಿದ್ದುಇವರುಚಿಕ್ಕಮಗಳೂರಿನನಿವಾಸಿಯಾಗಿರುತ್ತಾರೆ.ಹಾಗೂ ಕುಮಾರ ಸಿಎತುಷಾರ್ಆನಂದ್ನಾಯ್ಡು ಇವರತಂದೆಶ್ರೀ ವಿಎಸ್ಆನಂದ್ ಹಾಗೂಶ್ರೀಮತಿ ಉಷಾಕೆ.ಎಸ್ಇವರಮಗನಾಗಿದ್ದುಇವರುಚಿಕ್ಕಮಗಳೂರಿನನಿವಾಸಿಯಾಗಿರುತ್ತಾರೆ.
ಜಿಲ್ಲಾಮಟ್ಟದಲ್ಲಿದ್ವಿತೀಯಸ್ಥಾನಗಳಿಸಿಶಾಲೆಗೆಮತ್ತುಜಿಲ್ಲೆಗೆಕೀರ್ತಿತಂದಕುಮಾರಕೆವಿನ್ಫ಼್ರೆಡ್ಮ್ಯಾನುಯೆಲ್ಇವರತಂದೆಶ್ರೀಜೋಸೆಫ್ಮ್ಯಾನುಯೆಲ್ಹಾಗೂಶ್ರೀಮತಿಸರಿತಾಜೋಸೆಫ್ಚಿಕ್ಕಮಗಳೂರಿನಉಂಡೆದಾಸರಹಳ್ಳಿನಿವಾಸಿಯಾಗಿರುತ್ತಾರೆ.
ಮೂರನೇಸ್ಥಾನವನ್ನುಗಳಿಸಿದಕುಮಾರರಿಪ್ರದಮನ್ಆರ್ಇವರತಂದೆರುದ್ರಪ್ಪಇವಿಹಾಗೂಶ್ರೀಮತಿಸವಿತ್ರಮ್ಮಎಚ್ಬಿಇವರುಚಿಕ್ಕಮಗಳೂರಿನಗಾಂಧಿನಗರದನಿವಾಸಿಯಾಗಿರುತ್ತಾರೆ.

ವಾಣಿಜ್ಯವಿಭಾಗದಲ್ಲಿ ಪ್ರಥಮಸ್ಥಾನಗಳಿಸಿಶಾಲೆಗೆಮತ್ತುಜಿಲ್ಲೆಗೆಕೀರ್ತಿತಂದಕುಮಾರ ದ್ರುವಕುಮಾರ್ ಇವರತಂದೆಶ್ರೀ ನಟರಾಜ್ ಕೆ ಹಾಗೂಶ್ರೀಮತಿಸುಮಿತ್ರಾ.ಟಿ ಇವರಮಗನಾಗಿದ್ದುಇವರುಚಿಕ್ಕಮಗಳೂರಿನನಿವಾಸಿಯಾಗಿರುತ್ತಾರೆ.
ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದ ಕುಮಾರಕ್ರಿಸ್ಹ್ಯಾರಿಸನ್ಸುಂದರ್ರಾಜ್ ಇವರ ತಂದೆ ಶ್ರೀಸ್ಯಾಮ್ಸನ್ಸುಂದರ್ರಾಜ್ ಹಾಗೂ ಶ್ರೀಮತಿರೋಡಾಸ್ಯಾಮ್ಸನ ಚಿಕ್ಕಮಗಳೂರಿನ ನಿವಾಸಿಯಾಗಿರುತ್ತಾರೆ.
ಮೂರನೇಸ್ಥಾನವನ್ನುಗಳಿಸಿದಕುಮಾರಿಸಫಿಯಾಮರಿಯಮ್ಖಾನ್ಇವರತಂದೆಸಿಎನ್ಫಜಲ್ಮೊಹಮ್ಮದ್ಖಾನ್ಹಾಗೂಶ್ರೀಮತಿನಿಗರ್ಸುಲ್ತಾನಾಇವರುಚಿಕ್ಕಮಗಳೂರಿನನೆಹರೂನಗರದನಿವಾಸಿಯಾಗಿರುತ್ತಾರೆ.
ಪ್ರಸಕ್ತ ಶೈಕ್ಷಣಿಕಸಾಲಿನಸೈಂಟ್ಮೇರಿಸ್ಇಂಟರ್ನ್ಯಾಷನಲ್ಶಾಲೆಯ-ಮತ್ತುಜೂನಿಯರ್ಕಾಲೇಜು(ISC11th and 12th) 12ನೇತರಗತಿಯಎಲ್ಲಾವಿದ್ಯಾರ್ಥಿಗಳುಉನ್ನತಶ್ರೇಣಿಯಲ್ಲಿತೇರ್ಗಡೆಹೊಂದಿರುತ್ತಾರೆ.ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ಆಡಳಿತ ಮಂಡಳಿಯವರುಹಾಗೂಸಂಸ್ಥಾಪಕರಾದಜೆರಾಲ್ಡ್ಲೋಬೋರವರುಅಭಿನಂದನೆಗಳನ್ನು ತಿಳಿಸಿರುತ್ತಾರೆ.

ಕುಮಾರ ಪರೀಕ್ಷಿತ್ಎಸ್ವಿನಾಯಕ್
ಕುಮಾರ ಸಿಎತುಷಾರ್ಆನಂದ್ನಾಯ್ಡು
ಕುಮಾರಕೆವಿನ್ಫ಼್ರೆಡ್ಮ್ಯಾನುಯೆಲ್
ಕುಮಾರರಿಪ್ರದಮನ್ಆರ್
ಕುಮಾರ ದ್ರುವಕುಮಾರ್
ಕುಮಾರಕ್ರಿಸ್ಹ್ಯಾರಿಸನ್ಸುಂದರ್ರಾಜ್
ಕುಮಾರಿಸಫಿಯಾಮರಿಯಮ್ಖಾನ್

 

 

ಸೈಂಟ್ ಮೇರಿಸ್ ಇಂಟರ್ ನ್ಯಾಷನಲ್ ಶಾಲೆಯು ಸತತ 9ನೇ ಬಾರಿಗೆ ಶೇ 100 ಫಲಿತಾಂಶ ಪಡೆದುದ್ದು ಜಿಲ್ಲೆಗೆ ಒಂದರಿಂದ ಹತ್ತು ಸ್ಥಾನ ಪಡೆಯುವಲ್ಲಿ ವಿಧ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ
ಪ್ರಸಕ್ತ 2020-2021 ನೇ ಶೈಕ್ಷಣಿಕ ಸಾಲಿನ ಸೈಂಟ್ ಮೇರಿಸ್ ಇಂಟರ್ ನ್ಯಾಷನಲ್ ಶಾಲೆಯ 114 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಕುಮಾರಿ ದೇಶಿಕಾ ಲಕ್ಷ್ಮಣ್ 97% ಗಳಿಸಿವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಹಾಗು ಕುಮಾರಿ ದೀಕ್ಷಿತ ಪಿ 96.6 % ಗಳಿಸುವುದರೊಂದಿಗೆ ಜಿಲ್ಲೆಗೆ ದ್ವಿತೀಯ, ಕುಮಾರಿ ಮೆಘಾ ಹಾಗೂ ಕುಮಾರಿ ಧನ್ಯಾ ಎಸ್ ಎಚ್ 96.4% ಜಂಟಿಯಾಗಿ ಜಿಲ್ಲೆಗೆ ಮೂರನೇ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ 76 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಮತ್ತು 38 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ಆಡಳಿತ ಮಂಡಳಿಯವರು ಹಾಗೂ ಸಂಸ್ಥಾಪಕರಾದ ಶ್ರೀ ಜೆರಾಲ್ಡ್ ಲೋಬೋರವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

1 ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದ ಕುಮಾರಿ ದೇಶಿಕಾ ಲಕ್ಷ್ಮಣ್ ಇವರು ಶ್ರೀ ಎಚ್ ಪಿ ಲಕ್ಷ್ಮಣಗೌಡ ಹಾಗೂ ಶ್ರೀಮತಿ ಪೂಜಾ ಬಿ ಇವರ ಮಗಳಾಗಿದ್ದು ಚಿಕ್ಕಮಗಳೂರಿನ ನಿವಾಸಿಯಾಗಿರುತ್ತಾರೆ.
2 ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದ ಕುಮಾರಿ ದೀಕ್ಷಿತ ಪಿ ಇವರ ತಂದೆ ಶ್ರೀ ಎಸ್.ಎಂ ಪ್ರಕಾಶ್ ಹಾಗೂ ಶ್ರೀಮತಿ ಗೀತಾ ಎಂ.ಎಸ್ ಚಿಕ್ಕಮಗಳೂರಿನ ಕೋಟೆ ನಿವಾಸಿಯಾಗಿರುತ್ತಾರೆ.
3 ಮೂರನೇ ಸ್ಥಾನವನ್ನು ಗಳಿಸಿದ ಕುಮಾರಿ ಮೆಘಾ ಅವರು ಶ್ರೀ ಕಲ್ಲೇಶ್ ಎಚ್ ಸಿ ಹಾಗೂ ಶ್ರೀಮತಿ ರೂಪಾ ಎ ಎಸ್ ರವರ ಮಗಳಾಗಿದ್ದು ಹಾಗೂ ಕುಮಾರಿ ಧನ್ಯಾ ಎಸ್ ಎಚ್ ಶ್ರೀ ಹೊನ್ನಪ್ಪ ಎಸ್ ಬಿ ಹಾಗೂಶ್ರೀಮತಿ ಮಾಲಾ ಡಿ ಕೆ ಇವರು ಚಿಕ್ಕಮಗಳೂರಿನ ನಿವಾಸಿಯಾಗಿರುತ್ತಾರೆ

ಕುಮಾರಿ ದೇಶಿಕಾ ಲಕ್ಷ್ಮಣ್
ಕುಮಾರಿ ದೀಕ್ಷಿ ತಾ ಪಿ
ಕುಮಾರಿ ಮೆಘಾ
ಕುಮಾರಿ ಧನ್ಯಾ ಎಸ್ ಎಚ್

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!