May 4, 2024

MALNAD TV

HEART OF COFFEE CITY

ಒಣಹುಲ್ಲು ತುಂಬಿದ್ದ ಟ್ರ್ಯಾಕ್ಟರ್ ಗೆ ವಿದ್ಯುತ್ ಲೈನ್ ತಗುಲಿ ಬೆಂಕಿ

1 min read

ಅಜ್ಜಂಪುರ : ಒಣಹುಲ್ಲು ತುಂಬಿದ್ದ ಟ್ರ‍್ಯಾಕ್ಟರ್ ಅಜ್ಜಂಪುರ ತಾಲ್ಲೂಕಿನ ಅನುವನಹಳ್ಳಿ ಮಾರ್ಗವಾಗಿ ಸಾಗುವಾಗ ವಿದ್ಯುತ್ ಲೈನ್‌ಗೆ ಹುಲ್ಲು ತಗುಲಿ ಬೆಂಕಿ ಹೊತ್ತಿಕೊಂಡಿದೆ. ಟ್ರ‍್ಯಾಕ್ಟರ್‌ನಲ್ಲಿದ್ದ ಹುಲ್ಲು ಸುಟ್ಟಿದೆ. ನಿನ್ನೆ 1 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಗ್ರಾಮಸ್ಥರು ನೀರು ಎರಚಿ ಬೆಂಕಿ ನಂದಿಸಿದ್ದಾರೆ.

‘ವಿದ್ಯುತ್ ಲೈನ್‌ಗೆ ಹುಲ್ಲು ತಾಗಿ ಬೆಂಕಿ ಹೊತ್ತಿಕೊಂಡಿದೆ, ಚಾಲಕನಿಗೆ ಗೊತ್ತಾಗಿಲ್ಲ. ಟ್ರ‍್ಯಾಕ್ಟರ್ ಚಲಿಸುತ್ತಿತ್ತು. ಬೆಂಕಿ ನೋಡಿ ಕೂಗಿದೆವು ತಕ್ಷಣವೇ ಚಾಲಕ ನಿಲ್ಲಿಸಿದ. ನಂತರ  ಎಂಜಿನ್ ಮತ್ತು ಟ್ರ‍್ಯಾಲಿ ಪ್ರತ್ಯೇಕಗೊಳಿಸಿದೆವು. ನೀರು ಎರಚಿ ಬೆಂಕಿ ಆರಿಸಿದೆವು. ಹುಲ್ಲು ಪೂರ್ತಿ ಸುಟ್ಟು ಬೂದಿಯಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

Credits:

Music : latest 2020 6 different no copyright news background music, royalty free (black mart)

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!