May 15, 2024

MALNAD TV

HEART OF COFFEE CITY

ಡಿ ದರ್ಜೆ ನೌಕರರಿಗೆ ಶೀಘ್ರ ವೇತನ ನೀಡುವಂತೆ ಆಗ್ರಹ

1 min read

ಡಿ ದರ್ಜೆ ದಿನಗೂಲಿ ನೌಕರರಿಗೆ ವೇತನ ಸರಿಯಾಗಿ ಪಾವತಿ ಮಾಡದಿರುವುದನ್ನು ಖಂಡಿಸಿ ಹಾಗೂ ಪಾವತಿ ಮಾಡದೆ ಇರುವ ವೇತನವನ್ನು ಶೀಘ್ರವಾಗಿ ಪಾವತಿ ಮಾಡುವಂತೆ ಆಗ್ರಹಿಸಿ ಜಿಲ್ಲಾ ಆಸ್ಪತ್ರೆಯ ಡಿ ದರ್ಜೆ ದಿನಗೂಲಿ ನೌಕರರು ಪ್ರತಿಭಟನೆ ನಡೆಸಿದ್ರು.

ಶ್ರೀಘ್ರವಾಗಿ ವೇತನ ನಿಡುವಂತೆ ಆಗ್ರಹಿಸಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ಆಸ್ಪತ್ರೆಯ ಡಿ ದರ್ಜೆ ದಿನಗೂಲಿ ನೌಕರರು ಇಂದು ಪ್ರತಿಭಟನೆ ನಡೆದ್ರು. ನಾಲ್ಕು ತಿಂಗಳಿAದ ವೇತನ ಸರಿಯಾಗಿ ನೀಡದಿರುವುದರಿಂದ ವೇತನವನ್ನೆ ನಂಬಿ ಬದುಕು ಸಾಗಿಸುತ್ತಿರುವ ನಮಗೆ ಬದುಕಿನ ಆತಂಕದ ಛಾಯೆ ಮನೆ ಮಾಡಿದೆ ಕೂಡಲೇ ವೇತನವನ್ನು ನೀಡುವಂತೆ ಹೋರಾಟ ನಡೆಸಿದ್ರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!