May 6, 2024

MALNAD TV

HEART OF COFFEE CITY

ಕೆರೆ ಅಂಗಳದಲ್ಲಿ ಸಾಂಸ್ಕೃತಿಕ ಕಲರವ

1 min read

ಆ ಕೆರೆ ತುಂಬಿ ಬರೋಬ್ಬರಿ ಎರಡು ದಶಕಗಳೇ ಕಳೆದಿದ್ವು. ಕೆರೆ ತುಂಬೋದಿರ್ಲಿ. ಹತ್ತಾರು ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದ ಕೆರೆ ನೀರು ಕಡಿಮೆಯಾಗ್ತಿದ್ದಂತೆ ಕೆರೆಯ ದಡಗಳು ಒತ್ತುವರಿಯಾಗಿ ಕ್ರಮೇಣ  ಕೆರೆಯೇ ಮಾಯವಾಗ ತೊಡಗಿತ್ತು. ಹೀಗೆ, ಕಣ್ಮರೆಯಾದ ಕೆರೆಯ ದಾಖಲೆ ಕಲೆ ಹಾಕಿ ಹುಡುಕುವ ಕಾರ್ಯಕ್ಕೆ ಆ ಯುವಕರ ತಂಡ ಪಣ ತೊಟ್ಟಿತ್ತು. ಆ ಹುಡುಗರಿಗೆ ಓರ್ವ ಅಧಿಕಾರಿ ಕೂಡ ಕೈಜೋಡಿಸಿದ್ದರು. ವರ್ಷಗಳ ಫಲ ಇಂದು ಕೆರೆ ನೈಜ ಸ್ವರೂಪಕ್ಕೆ ಬಂತು. ಜೊತೆಗೆ ನೀರು ಬಂತು. ಅದಕ್ಕೆ ಆ ಊರಿನ ಜನ ಮಾಡಿದ್ದೇನು ಗೊತ್ತಾ… ಈ ಸ್ಟೋರಿ ನೋಡಿ…..

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!