May 17, 2024

MALNAD TV

HEART OF COFFEE CITY

ಚಿಕ್ಕಮಗಳೂರು ನಗರಸಭೆ ಬಿಜೆಪಿಗೆ ಸರಳ ಬಹುಮತ: ಖಾತೆ ತೆರೆದ ಎಸ್ ಡಿಪಿಐ

1 min read

 

ಚಿಕ್ಕಮಗಳೂರು: ನಗರಭೆ ಚುನಾವಣೆ 35 ವಾರ್ಡ್ ಗಳ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಬಿಜೆಪಿ ಸರಳ ಬಹುಮತ ಗಳಿಸಿದೆ. ಈ ಮೂಲಕ ನಗರಸಭೆ ಅಧಿಕಾರದ ಗದ್ದುಗೆ ಬಿಜೆಪಿ ಪಾಲಾಗಿದೆ.
ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ 2, ಪಕ್ಷೇತರ ಅಭ್ಯರ್ಥಿ ಗಳು 2 ಮತ್ತು ಎಸ್ ಡಿಪಿಐ 1 ಸ್ಥಾನದಲ್ಲಿ ಜಯಗಳಿಸಿದೆ. ನಗರಸಭೆಯಲ್ಲಿ ಹಿಂದಿನ‌ ಎರಡು ಅವಧಿಗೆ ಅಧಿಕಾರ ಹಿಡಿದಿದ್ದ ಬಿಜೆಪಿ ಮೂರನೇ ಅವಧಿಗೂ ಸರಳ ಬಹುಮತ ಪಡೆಯುವುದರೊಂದಿಗೆ ಮತ್ತೆ ಪ್ರಾಬಲ್ಯ ಮೆರೆದಿದೆ. ಎಸ್ ಡಿಪಿಐ ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆದಿದೆ.

ಗೆಲುವು ಸಾಧಿಸಿದವರು

1.ಕವಿತಾ ಶೇಖರ್- ಬಿಜೆಪಿ
2.ಸಿ.ಎ ಇಂದಿರಾ- ಕಾಂಗ್ರೆಸ್
3.ಅರುಣ್ ಕುಮಾರ್ – ಬಿಜೆಪಿ
4.ವಿದ್ಯಾ ಬಸವರಾಜ್ – ಬಿಜೆಪಿ
5.ಮಧುಕುಮಾರ್ -ಬಿಜೆಪಿ
6.ಸುಜಾತಾ ಶಿವಕುಮಾರ್ – ಬಿಜೆಪಿ
7.ಕುಮಾರ್ – ಬಿಜೆಪಿ
8.ಎ. ಕುಮಾರ್- ಜೆಡಿಎಸ್
9.ಪರಮೇಶ್ ರಾಜ್ ಅರಸ್ ಕಾಂಗ್ರೆಸ್
10.ರೂಪ ಕುಮಾರ್- ಬಿಜೆಪಿ
11.ಉಮಾದೇವಿ – ಬಿಜೆಪಿ
12.ಜಾವಿದ್ – ಕಾಂಗ್ರೆಸ್
13.ಗೋಪಿ – ಜೆಡಿಎಸ್
14.ಅನುಮಧುಕರ್ ಬಿಜೆಪಿ
15.ಶಿಲಾ ದಿನೇಶ್- ಪಕ್ಷೇತರ
16.ಎ.ಖಲಂದರ್ ಮೋಣು -ಕಾಂಗ್ರೆಸ್
17.ಮುನೀರ್ ಅಹಮ್ಮದ್ -ಪಕ್ಷೇತರ
18.ಮಣಿಕಂಠ – ಬಿಜೆಪಿ
19.ಶಹಾಬಾದ್ ಅಲಂ ಖಾನ್ – ಕಾಂಗ್ರೆಸ್
20.ತಬಸ್ಸುಮ್ ಭಾನು – ಕಾಂಗ್ರೆಸ್
21.ವಿಪುಲ್ ಜೈನ್- ಬಿಜೆಪಿ
22.ಸಿ ಎನ್ ಸಲ್ಮಾ – ಕಾಂಗ್ರೆಸ್
23.ಮಂಜುಳಾ ಶ್ರೀನಿವಾಸ್- ಎಸ್ ಡಿಪಿಐ
24.ಗುರುಮಲ್ಲಪ್ಪ – ಕಾಂಗ್ರೆಸ್
25.ಲಕ್ಷ್ಮಣ್ – ಕಾಂಗ್ರೆಸ್
26.ವರಸಿದ್ಧಿ ವೇಣುಗೋಪಾಲ್- ಬಿಜೆಪಿ
27.ಟಿ ರಾಜಶೇಖರ್ – ಬಿಜೆಪಿ
28.ರಾಜು – ಬಿಜೆಪಿ
29.ಅಮೃತೇಶ್ ಚನ್ನಕೇಶವ -ಬಿಜೆಪಿ
30.ಗೌಸಿಯಾ ಖಾನ್ -ಕಾಂಗ್ರೆಸ್
31.ದೀಪಾ ರವಿ – ಬಿಜೆಪಿ
32.ಭವ್ಯ ಮಂಜುನಾಥ್ – ಬಿಜೆಪಿ
33.ಲಕ್ಷ್ಮಣ್- ಕಾಂಗ್ರೆಸ್
34.ಮಂಜುಳಾ – ಕಾಂಗ್ರೆಸ್
35.ಲಲಿತಾಬಾಯಿ – ಬಿಜೆಪಿ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!