May 6, 2024

MALNAD TV

HEART OF COFFEE CITY

ಜಿಲ್ಲಾ ಸುದ್ದಿ

ಚಿಕ್ಕಮಗಳೂರು: ದೇಶದಲ್ಲಿ ಇನ್ನು ಮೂರ್ನಾಲ್ಕು ತಿಂಗಳು ಕೊರೊನಾ ಎಳೆಯಬಹುದು. ಮಾರ್ಚ್ ಅಥವಾ ಮೇಯಲ್ಲಿ ಇಡೀ ದೇಶ ಕೊರೊನಾ ದಿಂದ ಹೊರಬರಬಹುದು ನಾನು ಮೇಡಿಟೇಷನ್ ಮೂಲಕ ತಿಳಿದುಕೊಂಡ ಸತ್ಯ...

ಮೂಡಿಗೆರೆ : : ಮಕ್ಕಳ ಆಹಾರವನ್ನು ತಾಯಿಗೆ ಬಿಡಬೇಕು, ತಾಯಿಗಿಂತ ಮಕ್ಕಳನ್ನ ಚೆನ್ನಾಗಿ ಯಾರೂ ನೋಡಿಕೊಳ್ಳಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ರು.

ಮೂಡಿಗೆರೆ : ಸಿಡಿಎಸ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಪತನ ಪ್ರಕರಣದ ತನಿಖೆ ನಡೆಸಲು ತನಿಖಾ ತಂಡವನ್ನ ರಚನೆ ಮಾಡಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ರು

1 min read

ಚಿಕ್ಕಮಗಳೂರು: ಜಿಲ್ಲಾದ್ಯಂತ ವಿಧಾನ ಪರಿಷತ್ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಕಾಫಿನಾಡಿನಲ್ಲಿ ಶೇ.99.71 ರಷ್ಟು ಮತದಾನ ಮಾಡುವ ಮೂಲಕ ಅಭ್ಯರ್ಥಿಗ ಭವಿಷ್ಯವನ್ನು ಮತಪೆಟ್ಟಿಗೆಯಲ್ಲಿ ಭದ್ರಪಡಿದ್ದಾರೆ.ಶುಕ್ರವಾರ ಬೆಳಿಗ್ಗೆ 8 ಗಂಟೆಯಿoದ...

1 min read

ಆನೆ ಇದ್ರು ಸಾವ್ರ, ಸತ್ರು ಸಾವ್ರ ಅಂತಾರೆ. ಆದ್ರೆ, ಸಾಯ್ಸೋದಿದ್ಯಲ್ಲ ಮಹಾಪಾಪ. ಮಹಾಪರಾಧ. ಆದ್ರೆ, ಆನೆ ಗಣತಿಗಾಗಿ ಪ್ರತಿರ‍್ಷ ಕೋಟ್ಯಾಂತರ ರೂಪಾಯಿ ರ‍್ಚು ಮಾಡೋ ರ‍್ಕಾರ ಆನೆಗಳ...

1 min read

ಚಿಕ್ಕಮಗಳೂರು-ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಹೊರತುಪಡಿಸಿ ಜಿಲ್ಲೆಯ ಹಲವು ಅಭಿವೃದ್ಧಿ ಕಾರ್ಯಗಳಿಗೆ ಎಂ.ಕೆ.ಪ್ರಾಣೇಶ್ ಸಾಕಷ್ಟು ಅನುದಾನ ತರುವಲ್ಲಿ ಯಶಸ್ವಿಯಾಗಿದ್ದು ಮೊದಲ ಪ್ರಾಶಸ್ತö್ಯದ ಮತ ನೀಡುವ ಮೂಲಕ ಗೆಲ್ಲಿಸುವಂತೆ ಬಿಜೆಪಿ...

ಕೊಪ್ಪ: ಪಕ್ಷದಲ್ಲಿನ ಒಳ ಒಪ್ಪಂದದಂತೆ ತನ್ನ ಅವಧಿ ಮುಗಿದರೂ ಸಹ ಬಿಜೆಪಿ ಪಕ್ಷದ ವರಿಷ್ಟರಿಗೆ ಮಣಿಯದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯದೇ ಬಿಜೆಪಿ ನಾಯಕರಿಗೆ ಸೆಡ್ಡು...

ಚಿಕ್ಕಮಗಳೂರು: ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ತಾಲೂಕಿನ ಹೊಲಗೇರಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೋಳಿ ಫಾರಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವು ಎಂಬುವರ...

ಚಿಕ್ಕಮಗಳೂರು: ನಾನು ಪಕ್ಷಕ್ಕೆ ದ್ರೋಹ ಮಾಡುವ ಹಾಗೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಪಕ್ಷಕ್ಕೆ ನಿಷ್ಟನಾಗಿ ಪ್ರಾಣೇಶ್ ಗೆಲುವಿಗೆ ದುಡಿಯುತ್ತಿದ್ದೇನೆ ಎಂದು ಬಿಜೆಪಿ ಹಿರಿಯ ಮುಖಂಡ ಬೀರೂರು...

You may have missed

error: Content is protected !!