May 5, 2024

MALNAD TV

HEART OF COFFEE CITY

ಭಕ್ತಿ

ಚಿಕ್ಕಮಗಳೂರು: ಒಂದು ತಿಂಗಳು ಪ್ರತಿಷ್ಠಾಪಿಸಿ ವಿಸರ್ಜಿಸುವ ಗೌರಿಗೆ ಈ ಗ್ರಾಮದಲ್ಲಿ ವಿಶೇಷಸ್ಥಾನವನ್ನು ನೀಡಲಾಗಿದೆ ಗಣೇಶನ ಹಬ್ಬದಂದು ರಾಜ್ಯದ ವಿವಿಧ ಗ್ರಾಮಗಳಲ್ಲಿ ಪ್ರತಿಷ್ಟಾಪಿಸಿ ವಿಸರ್ಜಿಸುವ ಗೌರಿಮೂರ್ತಿಗಳಲ್ಲಿ ಚಿಕ್ಕಮಗಳೂರು ತಾಲೂಕು...

ಚಿಕ್ಕಮಗಳೂರು : 87 ನೇ ವರ್ಷದ ಗಣೇಶೋತ್ಸವದ ಹಿನ್ನಲೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಗಣಪತಿ ಕೃಪೆಗೆ ಪಾತ್ರದಾರಿಗಳಾಗಬೇಕು...

ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ಮಠಕ್ಕೆ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ನೀಡಿ ಹಿರಿಯ ಗುರು ಭಾರತೀತೀರ್ಥ ಶ್ರೀಗಳು ಹಾಗೂ ಕಿರಿಯ ಗುರು ವಿಧುಶೇಖರ ಶ್ರೀಗಳ...

ಚಿಕ್ಕಮಗಳೂರು : ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿದ್ದು, ಈ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಇಲ್ಲೊಬ್ಬರು ದೇಶಾಭಿಮಾನಿ ಎಲೆ ಮರೆ ಕಾಯಿಯಂತೆ ಜನರಲ್ಲಿ ಜಾಗೃತಿ ಮೂಡಿಸುವ ವಿಶೇಷ...

ಚಿಕ್ಕಮಗಳೂರು : ಇನಾಂ ದತ್ತಾತ್ರೇಯ ಪೀಠದಲ್ಲಿ 11 ದಿನಗಳ ಕಾಲ ನಡೆಯಲಿರುವ ದತ್ತಜಯಂತಿ ಉತ್ಸವಕ್ಕೆ ದತ್ತಮಾಲಾಧಾರಣೆ ಮಾಡುವ ಮೂಲಕ ದತ್ತ ಭಕ್ತರು ಚಾಲನೆ ನೀಡಿದರು.

1 min read

ಚಿಕ್ಕಮಗಳೂರು : ಆಕೆ ಎಂಬತ್ತರ ವೃದ್ಧೆ. ಮನೆ, ದೇವಸ್ಥಾನ, ಬೀದಿ-ಬೀದಿ ಅಲೆದು ಭಿಕ್ಷೆ ಬೇಡಿ ಬದುಕಿನ ಬಂಡಿ ಸಾಗಿಸ್ತಿದ್ಲು. ನಿಷ್ಕಲ್ಮಶ ಮನಸ್ಸು. ಕರುಣಾಮಯಿ. ಕೊಟ್ಟಷ್ಟು ಪಡೆದುಕೊಳ್ತಿದ್ದ ಸಂತೃಪ್ತೆ....

ಕಡೂರು : ಸಾರ್ವಜನಿಕರ ಸುರಕ್ಷತೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಎಂಬ ದೃಷ್ಟಿಕೋನದಲ್ಲಿ ಪೊಲೀಸ್ ಇಲಾಖೆಯ ಸಲಹೆ ಮೇರೆಗೆ ಜಿಲ್ಲೆಯ ಕಡೂರು, ಸಖರಾಯಪಟ್ಟಣ, ಪಂಚನಹಳ್ಳಿ, ಸಿಂಗಟಗೆರೆ ಮತ್ತು ಯಗಟಿ ಪೊಲೀಸ್...

1 min read

ಚಿಕ್ಕಮಗಳೂರು : ಶ್ರೀ ಪರಮೇಶ್ವರ ದೇವಾಲಯದ ಉದ್ಘಾಟನೆ ಹಾಗೂ ಶ್ರೀ ಮಹಾಗಣಪತಿ, ಶ್ರೀ ಸುಬ್ರಮಣ್ಯ ದೇವರ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮವನ್ನು ತೇಗೂರಿನಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು.

You may have missed

error: Content is protected !!