May 6, 2024

MALNAD TV

HEART OF COFFEE CITY

ಭಕ್ತಿ

ಚಿಕ್ಕಮಗಳೂರು : ಶ್ರೀರಾಮಸೇನೆಯ 17ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದತ್ತ ಭಕ್ತರು ಶದ್ಧಾ ಭಕ್ತಿಯಿಂದ ದತ್ತಮಾಲಾಧಾರಣೆ ಮಾಡುವ ಮೂಲಕ ಚಾಲನೆ ನಗರದ ಶಂಕರಮಠದಲ್ಲಿ ಚಾಲನೆ ನೀಡಿದರು.

ನಾಡಿನೆಲ್ಲೆಡೆ ದಸರ ಹಬ್ಬ ಮನೆ ಮಾಡಿದೆ. ನವರಾತ್ರಿ ಅಂಗವಾಗಿ 9 ದಿನಗಳ ಗೊಂಬೆ ಉತ್ಸವದಲ್ಲಿ ಕಾಫಿನಾಡು ಪಂಪಾನಗರದ ಶಿಕ್ಷಕ ದಂಪತಿಗಳ ಮನೆಯಲ್ಲಿ ಬೊಂಬೆಗಳ ಲೋಕವೇ ಸೃಷ್ಠಿಯಾಗಿದೆ.

1 min read

ತಿಲಕ್ ಪಾರ್ಕ್ ರಸ್ತೆಯ ವಿಜಯಪುರ ಬಡಾವಣೆಯಲ್ಲಿರುವ ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ 9 ದಿನಗಳ ಶರನ್ನವರಾತ್ರಿಯನ್ನು ಭಕ್ತಾದಿಗಳು ಸಂಭ್ರಮಾದಿOದ ಆರಂಭಿಸಿದ್ರು.

ಚಿಕ್ಕಮಗಳೂರು : ನವರಾತ್ರಿ ಹಿನ್ನೆಲೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಕುಟುಂಬ ಸಮೇತರಾಗಿ ಶಕ್ತಿ ಪೀಠಗಳಲ್ಲಿ ಒಂದಾದ ಕಾಫಿನಾಡಿನ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ದರ್ಶನವನ್ನು ಪಡೆದು ಉಭಯ...

ಚಿಕ್ಕಮಗಳೂರು : ಅನಗತ್ಯವಾಗಿ ನಿರ್ಮಿಸಿರೋ ದರ್ಗಾಗಳನ್ನ ನಾಗೇನಹಳ್ಳಿಗೆ ಸ್ಥಳಾಂತರ ಮಾಡಬೇಕು, ಇದಕ್ಕೆ ಮುಸ್ಲಿಮರು ಸಹಕರಿಸಬೇಕೆಂದು ಸಚಿವ ಸುನೀಲ್ ಕುಮಾರ್ ಮನವಿ ಮಾಡಿದರು.

1 min read

ಶಾಲಾ ಕಾಲೇಜ್‌ಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಕೊರೋನ ನಿಯಂತ್ರಣಕ್ಕೆ ಸಂಬoಧಿಸಿದoತೆ ಶಾಲಾ ಕಾಲೇಜುಗಳಲ್ಲಿ ತೆಗೆದುಕೊಂಡಿರುವ ಮುಂಜಾಗ್ರತ ಕ್ರಮಗಳ ಕುರಿತು ಕರ್ನಾಟಕ ಲೋಕಾಯುಕ್ತ ಎಸ್.ಪಿ ಎಂ.ಎಲ್ ಪುರುಷೋತ್ತಮ ರವರ ನೇತೃತ್ವದಲ್ಲಿ...

ಚಂದ್ರೋಣ ಪರ್ವತದಲ್ಲಿರುವ ದತ್ತಾತ್ರೇಯ ಪೀಠಕ್ಕೆ ತೆರಳುವ ಭಕ್ತಾಧಿಗಳಿಗೆ ಸಂಚರಿಸಲು ಸರ್ಕಾರದ ವತಿಯಿಂದ ಕೆ ಎಸ್ ಆರ್ಟಿಸಿ ಬಸ್ ಗಳನ್ನು ಪತ್ರಿನಿತ್ಯ ಬಿಡಬೇಕು ಹಾಗೂ ಪ್ರತಿನಿತ್ಯ ಸಂಚರಿಸುವ ಖಾಸಗಿ...

1 min read

ಚಿಕ್ಕಮಗಳೂರು : ಚಿಕ್ಕಮಗಳೂರಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತ ಭೀಮೇಶ್ವರ ಜೋಶಿ ಹೊರನಾಡಿನಲಿ ಇಂದು...

You may have missed

error: Content is protected !!