May 20, 2024

MALNAD TV

HEART OF COFFEE CITY

Year: 2024

1 min read

  ಬಿರುಬಿಸಿಲಿನಿಂದ ಬೆಂಕಿ ಚೆಂಡಾಗಿ ದಾಖಲೆ 36 ಡಿಗ್ರಿಯ ಉಷ್ಣಾಂಶವಿದ್ದ ಮಲೆನಾಡ ತಾಲ್ಲೂಕುಗಳಲ್ಲಿ ವರುಣ ಧರೆಯನ್ನು ತಂಪು ಮಾಡಿದ್ದಾನೆ. ಗಾಳಿ ಮಳೆಗೆ ಭುವಿ ತಣ್ಣಗಾಗಿ ಮರಗಳು ನೆಲಕ್ಕುರುಳಿ...

ಯಡಿಯೂರಪ್ಪ ಆಗಮಿಸದೇ ಹಿನ್ನಡೆ ಅನುಭವಿಸಿ ಸೋತಿದ್ದ ಅದೇ ಸಖರಾಯಪಟ್ಟಣದಲ್ಲಿ ಯಡ್ಡಿ ಕರೆಸಿ ಮಾಜಿ ಶಾಸಕ ಸಿ.ಟಿ ರವಿ ಡ್ಯಾಮೇಜ್ ಕಂಟ್ರೋಲ್ ಮಾಡಿ ಜನರ ಮನಸೂರೆಗೊಳ್ಳುವ ಭಾಷಣ ಮಾಡಿದ್ದಾರೆ....

1 min read

 ಚಿಕ್ಕಮಗಳೂರು-ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿಜೆವಿಎಸ್  ಕಾಲೇಜ್ ಗೆ   ಶೇಕಡ 95.65 ರಷ್ಟು ಫಲಿತಾಂಶ ಬಂದಿರುವುದು ಶಾಲೆಗೆ ಹಾಗೂ ಪೆÇೀಷಕರಿಗೆ ಮತ್ತು ಶಿಕ್ಷಕ ವೃಂದಕ್ಕೆಅತೀವ ಸಂತಸತಂದಿದೆಎಂದುಜಿಲ್ಲಾಒಕ್ಕಲಿಗರ ಸಂಘದಅಧ್ಯಕ್ಷಟಿ.ರಾಜಶೇಖರ್...

1 min read

ಇದೇ ಮೊದಲ ಬಾರಿಗೆ ಚಿಕ್ಕಮಗಳೂರು ಪ್ರೆಸ್ ಕ್ಲಬ್ ವಿಭಿನ್ನ ಚಟುವಟಿಕೆ ಕಾರಣವಾಗಿದೆ. ಪುನರ್ ವಿಂಗಡಣೆ ನಂತರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾದ ನಂತರ ಉಡುಪಿ ಜಿಲ್ಲಾಧಿಕಾರಿಯವರೇ ಚುನಾವಣಾಧಿಕಾರಿ ಆದ...

1 min read

    ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ಹೆದ್ದಾರಿ ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ಈ ನಡುವೆ ಟೋಲ್ ಗಳ ಹಾವಳಿಯೂ ವಿಪರೀತಗೊಂಡಿದೆ, ಅಲ್ಲದೇ ನಾಮಫಲಕಗಳ...

1 min read

  ಭಾರೀ ವಾಹನಗಳ ನಿಷೇಧವಿದ್ದರೂ ಚಾರ್ಮಾಡಿ ಘಾಟಿಯಲ್ಲಿ 12 ವೀಲರ್ ಲಾರಿಗಳ ಸಂಚಾರ ಮಾತ್ರ ನಿಂತಿಲ್ಲ, ತಿರುವು ರಸ್ತೆಯಲ್ಲಿ ಹೋಗಲಾಗದೆ ಸರಕು ಸಾಗಣೆ ಲಾರಿಯೊಂದು ಘಾಟಿಯಲ್ಲಿ ಸಿಲುಕಿ...

1 min read

ಉಡುಪಿ-ಚಿಕ್ಕಮಗಳೂರು : ಕಾಂಗ್ರೆಸ್ ನಲ್ಲಿ ಕಾರ್ಯಕರ್ತರು ಚಾಕರಿ ಮಾಡಲು ಮಾತ್ರ ಇರೋದು, ಆ ಪಕ್ಷದಲ್ಲಿ ಕುಟುಂಬದವರಿಗೆ 14 ಟಿಕೆಟ್ ಕೊಟ್ಟಿದ್ದಾರೆ ಭಯೋತ್ಪಾದಕರನ್ನು ಕಾಂಗ್ರೆಸ್ಸಿಗರು ಬ್ರದರ್ಸ್ ಎನ್ನುತ್ತಾರೆ ಎಂದು...

1 min read

  ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ....

You may have missed

error: Content is protected !!