May 2, 2024

MALNAD TV

HEART OF COFFEE CITY

Month: November 2021

  ಚಿಕ್ಕಮಗಳೂರು.ಕಳೆದ ಎರಡು ವರ್ಷದಿಂದ ಆಡಳಿತ ಪಕ್ಷದ ಕೆಲವರು ಕೋರ್ಟ್ ಮೊರೆ ಹೋಗಿದ್ದ ಕಾರಣದಿಂದ ಚುನಾವಣೆ ನಿಗದಿಯಾಗಿರಲಿಲ್ಲ. ಸೋಮವಾರ ಚುನಾವಣಾ ಆಯೋಗ ಚಿಕ್ಕಮಗಳೂರು ನಗರಸಭೆಗೆ ಡಿಸೆಂಬರ್ 27ರಂದು...

  ಚಿಕ್ಕಮಗಳೂರು: ಅಸ್ಪೃಶ್ಯತೆ ಎಂದರೆ ಮೇಲ್ವರ್ಗದವರಿಂದ ಮುಟ್ಟಿಸಿಕೊಳ್ಳದಿರುವುದು, ದೇವಾಲಯಗಳ ಪ್ರವೇಶಿಸದಿರುವುದು, ವಿದ್ಯೆ, ಸಂಪತ್ತು ಹೊಂದದಿರುವುದು ಎಂದರ್ಥ. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಅಸ್ಪೃಶ್ಯತೆ ಎಂದರೆ ಅಧಿಕಾರ ಹೀನತೆ ಎಂದು...

ಚಿಕ್ಕಮಗಳೂರು: ಹುಟ್ಟಿದ ಮೇಲೆ ಸಾವು ಖಚಿತ ಆದರೆ, ನಟ ಪುನೀತ್‍ರಾಜ್‍ಕುಮಾ ರ್ ಅವರ ಸಾವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪಲ್ಲವಿ ಸಿ.ಟಿ.ರವಿ ಬೇ ಸರ ವ್ಯಕ್ತಪಡಿಸಿದರು. ಭಾನುವಾರ...

1 min read

  ಚಿಕ್ಕಮಗಳೂರು: ಹೊಯ್ಸಳರ ಕಾಲದ ಶ್ರೀ ಮದನಾದಿಯಗ್ರಹಾರ ಕೇಶವೇಶ್ವರಪುರ ಎಂದೇ ಹೆಸರಾಗಿದ್ದ ಹಿರೇನಲ್ಲೂರು ಕೆರೆಯ ಹಿಂಭಾಗದಲ್ಲಿರುವ ದೇವರಮನೆ ಸೋಮಯ್ಯ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಕಲ್ಯಾಣ ಚಾಲುಕ್ಯರ...

ಚಿಕ್ಕಮಗಳೂರು: ನಟ ಅಪ್ಪು ಅವರ ಹೆಸರು ಮತ್ತು ಸಾಮಾಜಿಕ ಸೇವಾ ಕಾರ್ಯಗಳನ್ನು ಸ್ಮರಿಸುವ ನಿಟ್ಟಿನಲ್ಲಿ ರಸ್ತೆಗೆ ಪುನೀತ್ ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ ಎಂದು ಸ್ಥಳೀಯ...

1 min read

ಕಡೂರು: ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳ ಮಾಡಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ವಿಧಾನಪರಿಷತ್‌ನ ಉಪಸಭಾಪತಿ ಹಾಗೂ ವಿಧಾನಪರಿಷತ್ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ತಿಳಿಸಿದರು.ತಾಲೂಕಿನ...

ಕಡೂರು: ನೀರನ ಸಂಪ್ ಗೆ ಇಳಿದಿದ್ದ ಮೂವರಲ್ಲಿ ಇಬ್ಬರು ಉಸಿರುಗಟ್ಟಿ ಸಾವನ್ನಪಿದ ಘಟನೆ ಪಟ್ಟಣದ ದೊಡ್ಡ ಪೇಟೆಯಲ್ಲಿ ನಡೆದಿದೆ. ಕುಮಾರ್(50) ಸುಭಾಷ್ ನಗರವಾಸಿ, ವಸಂತ್(35) ಕಲ್ಲಾಪುರದವರು ಮೃತಪಟ್ಟ...

1 min read

ಚಿಕ್ಕಮಗಳೂರು: ಷಡ್ಯಂತ್ರ ಮತ್ತು ಗುಂಪುಗಾರಿಕೆಯಿoದ ಜಾತ್ಯತೀತ ಜನತಾದಳದಿಂದ ಹೊರನಡೆಯಲು ಕಾರಣವೆಂದು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿರುವ ಎಚ್.ಎಚ್.ದೇವರಾಜ್ ತಿಳಿಸಿದರು. , ನಾನು ಪಕ್ಷದಿಂದ ಹೊರನಡೆಯಲು ರಾಜಕೀಯ...

1 min read

    ಚಿಕ್ಕಮಗಳೂರು: ಸರ್ಕಾರದ ನೆರವಿನೊಂದಿಗೆ ರಾಜ್ಯಾದ್ಯಾಂತ ಸಮುದಾಯದವರ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಮೂಲಕ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆಧ್ಯತೆಯನ್ನು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನೀಡಲಿದೆ...

  ಮೂಡಿಗೆರೆ: ತಾಲೂಕಿನ ಎತ್ತಿನಭುಜ ಅರಣ್ಯ ಪ್ರದೇಶಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಯಾವುದೇ ಖಚಿತ ಮಾಹಿತಿ ನೀಡಿದ ಅರಣ್ಯ ಇಲಾಖೆ ಸಾರ್ವಜನಿಕರ...

You may have missed

error: Content is protected !!