April 29, 2024

MALNAD TV

HEART OF COFFEE CITY

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ಗೆ ಯುವ ಪ್ರತಿಭೆ ‘ಪ್ರೀತಮ್’ ಸೇರ್ಪಡೆ

1 min read

ಚಿಕ್ಕಮಗಳೂರು: 13 ವರ್ಷದ ಪ್ರೀತಮ್ ಎಂ ಎನ್. ಎಂಬ ಯುವ ಪ್ರತಿಭೆ ನಿರಂತರವಾಗಿ ಒಂದು ಗಂಟೆ ಮೂರು ನಿಮಿಷ 24 ಸೆಕೆಂಡ್ಗಳಲ್ಲಿ ಬಿಡುವಿಲ್ಲದೆ ಹಾರ್ಮೋನಿಯಂ ನುಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರ್ಪಡೆಗೊಂಡು ಸಾಧನೆ ಮಾಡಿದ್ದಾರೆ.

ಹೌದು ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ 13 ವರ್ಷದ ಪ್ರೀತಮ್ ಎಂ ಎನ್. ಎಂಬ ವಿದ್ಯಾರ್ಥಿ ಕಣ್ಣು ಮುಚ್ಚಿಕೊಂಡು ಜಾನಪದ ಗೀತೆ ಬಾವಗೀತೆ ಭಕ್ತಿ ಗೀತೆ ಚಲನಚಿತ್ರ ಗೀತೆ ಮತ್ತು ದೇಶಭಕ್ತಿ ಗೀತೆಗಳನ್ನು ಒಂದು ಗಂಟೆ ಮೂರು ನಿಮಿಷ 24 ಸೆಕೆಂಡ್ಗಳಲ್ಲಿ ಬಿಡುವಿಲ್ಲದೆ ನಿರಂತರವಾಗಿ ಹಾರ್ಮೋನಿಯಂ ನಡೆಸಿದ್ದಾರೆ. ಚಿಕ್ಕಮಗಳೂರ್ ನಗರ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಗೇಶ್ ರತ್ನ ದಂಪತಿಯ ಮಗನಾಗಿರುವ ಈ ಯುವ ಪ್ರತಿಭೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಗೊಂಡು ಸಾಧನೆಗೈದಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!