April 29, 2024

MALNAD TV

HEART OF COFFEE CITY

ಕಾಫಿನಾಡ ಮಲೆನಾಡಿಗರು ಬೆಚ್ಚಿ ಬೀಳುತ್ತಿರುವುದು ಯಾವುದಕ್ಕೆ…?

1 min read

ಚಿಕ್ಕಮಗಳೂರು : ಆ ಎರಡಕ್ಷರದ ವ್ಯಕ್ತಿ ಇಡೀ ಕಾಫಿನಾಡನ್ನೇ ಕಂಗಾಲಾಗಿಸಿದ್ದಾನೆ. ಆತನ ಹೆಜ್ಜೆ ಗುರುತುಗಳು ಮಲೆನಾಡ ದಶದಿಕ್ಕುಗಳಲ್ಲೂ ಅಚ್ಚಳಿಯದೆ ಅಚ್ಚಾಗಿವೆ. ಅವನೆಂದರೆ ಇಡೀ ಜಿಲ್ಲೆಯ ಜನಕ್ಕೆ ಸಂಕಟ-ಸಂತಸ ಎರಡು. ಜಿಲ್ಲಾಡಳಿತಕ್ಕೂ ಕೂಡ. ಹಾಗಾಗಿ, ಈಗಾಗಲೇ ಜಿಲ್ಲಾಡಳಿತ ಆ ಗ್ಯಾರಂಟಿ ಅತಿಥಿಯ ಸತ್ಕಾರಕ್ಕೆ ಸಿದ್ಧತೆ ನಡೆಸಿದೆ. 463 ಸ್ವಯಂ ಸೇವಕರು. 290 ಹೋಂ ಗಾಡ್ರ್ಸ್. 70 ಸ್ವಿಮ್ಮರ್ ಸ್ಪೆಷಲಿಸ್ಟ್. 16 ಎನ್.ಜಿ.ಓ. ತಂಡ. ಹೋಬಳಿ ಮಟ್ಟದಲ್ಲಿ ರಿಲೀಫ್ ಟೀಮ್. 62 ಸೇಫ್ ಸೆಂಟರ್ ಕೇಂದ್ರಗಳು. ಜಿಲ್ಲೆಯ ಇಟಾಚಿ, ಜೆಸಿಬಿ, ಟ್ರ‍್ಯಾಕ್ಟರ್, ಟ್ರಿಲ್ಲರ್, ಟಿಪ್ಪರ್. ಹಾಗಾದ್ರೆ, ಆ ವ್ಯಕ್ತಿ ಯಾರಂತ ಕನ್ಫ್ಯೂಸ್ ಆಗ್ತಿದ್ಯಾ… ಈ ಸ್ಟೋರಿ ನೋಡಿ……

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

Credits:

Music : latest 2020 6 different no copyright news background music, royalty free (black mart)

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!