May 4, 2024

MALNAD TV

HEART OF COFFEE CITY

ಕಾದು ಕುಳಿತ ಸಾರ್ವಜನಿಕರನ್ನು ಉಪೇಕ್ಷಿಸಿ ಸಾಮಾಜಿಕ ಅಂತರವಿಲ್ಲದೆ ಪೊಲೀಸ್ ಕುಟುಂಬಗಳಿಗೆ ಲಸಿಕೆ

1 min read

ಚಿಕ್ಕಮಗಳೂರು : ಸಾರ್ವಜನಿಕರಿಗೆ ಲಸಿಕೆ ನೀಡುತ್ತಿರುವ  ಜೂನಿಯರ್ ಕಾಲೇಜ್ ಲಸಿಕಾ ಕೇಂದ್ರದಲ್ಲಿ ಸಾಮಾಜಿಕ ಅಂತರವಿಲ್ಲದೆ ಪೋಲಿಸ್ ಬಂದೋಬಸ್ತನಲ್ಲಿ ಪೋಲಿಸ್ ಕುಟುಂಬದವರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಬೆಳಗ್ಗೆ ನಾಲ್ಕು ಗಂಟೆಯಿಂದ ಕಾದುಕುಳಿತ ಸಾರ್ವಜನಿಕರಿಗೆ ಇಂದು ವ್ಯಾಕ್ಸಿನ್ ನೀಡಲು ಆಗೋಲ್ಲ ಮನೆಗೆ ಹೋಗಿ ಎಂದು ಪೊಲೀಸ್ ಇಲಾಖೆಯವರು ಹೇಳಿದ್ದಾರೆ. ಪೋಲಿಸ್ ಇಲಾಖೆಯವರ ಈ ನಡುವಳಿಕೆಯ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

Credits:

Music : latest 2020 6 different no copyright news background music, royalty free (black mart)

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!