May 15, 2024

MALNAD TV

HEART OF COFFEE CITY

ಟೈಲರ್ ಅಸೋಸಿಯೇಷನ್ ವತಿಯಿಂದ ಟೈಲರ್ ಗಳಿಗೆ ಲಸಿಕೆ

1 min read
Vaccination for Tyler by the Tyler Association

Vaccination for Tyler by the Tyler Association

ಚಿಕ್ಕಮಗಳೂರು : ಚಿಕ್ಕಮಗಳೂರು ಟೈಲರ್ ಅಸೋಷಿಯೇಷನ್ ಸಂಘದವತಿಯಿಂದ ನಗರದ ಟೈಲರ್‌ಗಳಿಗೆ ಚೊಕ್ಕಣನ ಬೀದಿಯಲ್ಲಿರುವ ನಗರ ಮುನ್ಸಿಪಾಲ್ ಆಸ್ಪತ್ರೆಯಲ್ಲಿ ಕೋವಿಶಿಲ್ಡ್ ಲಸಿಕೆಯನ್ನು ನೀಡಲಾಯಿತು.

ಟೈಲರ್‌ಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಗುರುತಿಸಿ ಜಿಲ್ಲಾಡಳಿತ ಲಸಿಕೆ ಪಡೆಯಲು ಅವಕಾಶ ಮಾಡಿತ್ತು. ಅದರಂತೆ 120 ಜನ ಟೈಲರ್‌ಗಳು ಚಿಕ್ಕಮಗಳೂರು ಟೈಲರ್ ಅಸೋಷಿಯೇಷನ್ ಸಂಘದವತಿಯಿಂದ ಲಸಿಕೆ ಪಡೆದರು.  ಈ ವೇಳೆ ಸಂಘದ ಅಧ್ಯಕ್ಷರಾದ ಹೆಚ್. ಆರ್. ಸುಧೀರ್, ಅನಿಲ್ ಕುಮಾರ್, ಯುವರಾಜ್, ಎಸ್. ಪಿ ಅಶೋಕ್ ಶೆಟ್ಟಿ ಮುಂತಾದವರಿದ್ದರು..

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

Credits:

Music : latest 2020 6 different no copyright news background music, royalty free (black mart)

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!