May 7, 2024

MALNAD TV

HEART OF COFFEE CITY

ಹುಲಿ ಬಂತು ಹುಲಿ..!

1 min read

ಚಿಕ್ಕಮಗಳೂರು : ಗಾಸಿಪ್ ಗೂ ನಮ್ಮ ಜನ್ರಿಗೂ ಅದೇನೋ ಒಂಥರಾ ಅವಿನಾಭಾವ ಸಂಬoಧ. ಅವರು ಹಾಗಂತೆ.. ಇವ್ರು ಹೀಗಂತೆ.. ಅದಂತೆ, ಇದಂತೆ ಅನ್ನೋ ಅಂತೆ ಕಂತೆಗಳ ಪುರಾಣಕ್ಕೆ ಅಂತ್ಯವೇ ಇಲ್ಲ ಬಿಡಿ. ಈ ಮಧ್ಯೆದಲ್ಲಿ ಕಾಫಿನಾಡಿನಲ್ಲಿ ವೈರಲ್ ಆದ ಹುಲಿ ಬಂತು ಹುಲಿ ಅನ್ನೋ ಗಾಸಿಪಂತೂ ಜನರನ್ನ ಬೆಚ್ಚಿ ಬೀಳಿಸಿದೆ. ಅಷ್ಟಕ್ಕೂ ಫೇಕ್ ಟೈಗರ್ ಗಾಸಿಪ್ ನ ಅಸಲಿಯತ್ತೇನು ಅಂತಾ ಬೆನ್ನತ್ತಿದ್ದಾಗ ಅರಣ್ಯ ಇಲಾಖೆ ಸುಳ್ಳು ವದಂತಿ ಹಬ್ಬಿಸಿದವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!