ಬೈಪಾಸ್ ರಸ್ತೆಯ ಕಾಮಗಾರಿ ವಿಳಂಬ : ಸಾರ್ವಜನಿಕರ ಪರದಾಟ 2 years ago admin ಚಿಕ್ಕಮಗಳೂರು : ಬೈಪಾಸ್ ರಸ್ತೆಯ ವಿಳಂಬ ಕಾಮಗಾರಿ ಹಿನ್ನೆಲೆ ವಾಹನ ಸವಾರರು ಸೇರಿದಂತೆ ಪಾದಚಾರಿಗಳು ಪರದಾಡುವಂತಾಗಿದೆ.