April 30, 2024

MALNAD TV

HEART OF COFFEE CITY

ರಸ್ತೆಗಿಳಿದ ಬೈಕ್ ಗಳನ್ನು ಸೀಜ್ ಮಾಡುತ್ತಿರುವ ಪೊಲೀಸರು

1 min read

ಚಿಕ್ಕಮಗಳೂರು : ರಸ್ತೆಗಿಳಿದ ಬೈಕ್ ಗಳನ್ನು ಸೀಜ್ ಮಾಡುತ್ತಿರುವ ಪೊಲೀಸರು

ಬೆಳ್ಳಂ ಬೆಳಗ್ಗೆಯೇ 25ಕ್ಕೂ ಹೆಚ್ಚು ಬೈಕ್ ಗಳ ಸೀಜ್

ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿ ಪೋಲಿಸರ ತಪಾಸಣೆ

ಬೈಕ್ ಗಳನ್ನು ಬಿಡುವಂತೆ ಕೇಳಿಕೊಳ್ಳುತ್ತಿರುವ ವಾಹನ ಸವಾರರು

ರಸ್ತೆಗಳಲ್ಲಿ ತೀವ್ರ ತಪಾಸಣೆ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿಗಳು

ಚಿಕ್ಕಮಗಳೂರು ನಗರದ ಬಹುತೇಕ ರಸ್ತೆಗಳು ಖಾಲಿ, ಖಾಲಿ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!