May 1, 2024

MALNAD TV

HEART OF COFFEE CITY

ಜಲಪಾತಕ್ಕೆ ಅಧಿಕಾರಿಗಳ ಹೆಸರು

1 min read

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಪ್ರಕೃತಿ ಸೌಂದರ್ಯದ ನೆಲೆಬೀಡು. ಇಲ್ಲಿ ಕೆಲವು ನೈಸರ್ಗಿಕ ತಾಣಗಳು ಬೆಳಕಿಗೆ ಬಂದಿದ್ರೆ ಬೆಳಕಿಗೆ ಬಾರದಿರೋವು ನೂರಾರಿವೆ. ಆ ಸಾಲಿನ ಸೇರೋದೆ ಈ ಫಾಲ್ಸ್. ಕಾಫಿನಾಡಿಗೆ ಹತ್ತಾರು ಎಸ್ಪಿಗಳು ಬಂದೋಗಿದ್ದಾರೆ. ಆದರೆ, ಜನರ ಮನಸಲ್ಲಿ ಉಳಿದಿರೋರು ಬೆರಳೆಣಿಕೆಯಷ್ಟು ಜನರಷ್ಟೆ. ಆದ್ರೆ, ಅವರೊಬ್ಬರ ಹೆಸರು ಮಾತ್ರ ಜನಮನದಲ್ಲಿದ್ದು, ಪ್ರಕೃತಿಯಲ್ಲೂ ಅವಿತು ಕೂತಿದೆ. ಆ ಎಸ್ಪಿ ಹೆಸರನ್ನೇ ತಮ್ಮ ಹಳ್ಳಿಯ ಫಾಲ್ಸ್ಗೆ ಇಟ್ಟಿರೋ ಜನ ಸರ್ಕಾರ ಇದನ್ನ ಪ್ರವಾಸಿ ತಾಣ ಮಾಡ್ಬೇಕು ಅಂತ ಆಗ್ರಹಿಸಿದ್ದಾರೆ. ಹಾಗಾದ್ರೆ, ಆ ಜಾಗ ಯಾವ್ದು. ಆ ಎಸ್ಪಿ ಯಾರೂ ಅಂತೀರಾ. ಈ ಸ್ಟೋರಿ ನೋಡಿ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!