April 29, 2024

MALNAD TV

HEART OF COFFEE CITY

ಕಾಮುಕ ಶಿಕ್ಷಕನ ವಿರುದ್ಧ 11ಎಫ್ ಐ ಆರ್

1 min read

 

 

ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆ ತಲೆಮರೆಸಿಕೊಂಡಿದ್ದ ಸರ್ಕಾರಿ ಶಾಲೆಯೊಂದರ ದೈಹಿಕ ಶಿಕ್ಷಕ ಪ್ರಭುನಾಯ್ಕನನ್ನು ಪೋಲಿಸರು ಬಂಧಿಸಿದ್ದಾರೆ.

 

ಪ್ರಭುನಾಯ್ಕ ವಿರುದ್ದ ಬಿಇಒ ದೂರು ನೀಡಿದ್ದರು. ಆ.16 ಬೆಳಗ್ಗೆಯಿಂದಲೇ ಶಾಲೆಗೆ ಎಸ್ಪಿ ಎಂ.ಹೆಚ್. ಅಕ್ಷಯ್ ಭೇಟಿ ನೀಡಿ ತನಿಖಾ ವರದಿ ಪರಿಶೀಲಿಸಿದ್ದರು. ನಂತರ ಶಿಕ್ಷಕಕನ ವಿರುದ್ದ 11 ಎಫ್‌ಐಆರ್‌ಗಳು ದಾಖಲಾಗಿದ್ದವು. ಶಿಕ್ಷಕನ ಬಂಧನಕ್ಕೆ ಬಲೆ ಬೀಸಿದ್ದ ಪೋಲಿಸರು ಐದಾರು ದಿನಗಳಿಂದ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲೊ ಶೋಧ ಕಾರ್ಯ ನಡೆಸಿದ್ದರು. ಶುಕ್ರವಾರ ಖಚಿತ ಮಾಹಿತಿ ಮೇರೆಗೆ ಶಿಕ್ಷಕನನ್ನು ತರೀಕೆರೆಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!