May 18, 2024

MALNAD TV

HEART OF COFFEE CITY

ಇಸ್ರೇಲ್ – ಹಮಾಸ್ ಯುದ್ಧ: ಶತ್ರುಗಳು ಯಾರು? ಮಿತ್ರರು ಯಾರು?

1 min read

ಇಸ್ರೇಲ್ ಅನ್ನು ಪೂರ್ತಿ ನಾಶ ಮಾಡಬೇಕು ಎಂದು ಹಮಾಸ್ ಸತತ ಪ್ರಯತ್ನ ನಡೆಸುತ್ತಿದೆ. ಆದರೆ ಇದು ತೀರಾ ಉಗ್ರವಾಗಿರುವುದರಿಂದ ಹಮಾಸ್ ಅನ್ನು ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಸಂಘಟನೆ ಎಂದು ಅನೇಕ ದೇಶಗಳು ಘೋಷಿಸಿವೆ. ಹಾಗಾದರೆ ಇಸ್ರೇಲ್ ಪರ ಯಾರು ಇದ್ದಾರೆ? ಹಮಾಸ್ ಯಾರ ಬೆಂಬಲ ಪಡೆದಿದೆ ಎಂಬ ವಿವರಗಳು ಇಲ್ಲಿವೆ.

 

ಇಸ್ರೇಲ್ ಪರ :

ಅಮೇರಿಕಾ, ಯುರೋಪಿಯನ್ ಯೂನಿಯನ್, ಯುಕೆ, ‍ಭಾರತ, ಫ್ರಾನ್ಸ್
ಆಸ್ಟ್ರೇಲಿಯಾ, ನಾರ್ವೇ, ಕೆನಡಾ, ಜಪಾನ್, ಪೋಲೆಂಡ್, ಸ್ಪೇನ್, ಜರ್ಮನಿ, ಜೋರ್ಡಾನ್, ಪೆರುಗ್ವೆ, ಇಸ್ರೇಲ್ ಮತ್ತು ಇತರೆ ಅನೇಕ ದೇಶಗಳು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಹೇಳಿವೆ.

ಹಮಾಸ್ ಪರ:

ಇದಕ್ಕೆ ವಿರುದ್ಧವಾಗಿ ಆಗಾನಿಸತಾನಾದ ತಾಲಿಬಾನ್, ದಕ್ಷಿಣ ಆಫ್ರಿಕಾ, ಯಮನ್, ಸಿರಿಯಾ, ಇರಾನ್, ಸೌದಿ ಅರೇಬಿಯಾ, ಕತಾರ್ ಗಳು ಹಮಾಸ್ ಪರ ಇವೆ. ಇರಾನ್ ಅಂತೂ ಹಮಾಸ್ ಗೆ ಹಣ ಮತ್ತು ಶಸ್ತ್ರಾಸ್ತ್ರ ಮತ್ತು ತರಬೇತಿ ಎರಡನ್ನೂ ನೀಡುತ್ತದೆ. ಭೌಗೋಳಿಕ, ರಾಜಕೀಯ, ರ್ಥಿಕ ಕಾರಣಗಳಿವೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಈಗಲೇ ಹೇಳುವುದು ಕಷ್ಟ.

ಇಸ್ರೇಲ್ ಪರ:

ಅಮೇರಿಕಾ
ಯುರೋಪಿಯನ್ ಯೂನಿಯನ್
ಯುಕೆ
‍ಭಾರತ
ಫ್ರಾನ್ಸ್
ಆಸ್ಟ್ರೇಲಿಯಾ
ನಾರ್ವೇ
ಕೆನಡಾ
ಜಪಾನ್
ಪೋಲೆಂಡ್
ಸ್ಪೇನ್
ಜರ್ಮನಿ
ಜೋರ್ಡಾನ್
ಪೆರುಗ್ವೆ

ಹಮಾಸ್ ಪರ:

ಅಫ್ಘಾನಿಸ್ತಾನ- ತಾಲಿಬಾನ್

ದಕ್ಷಿಣ ಆಫ್ರಿಕಾ

ಯಮನ್

ಸಿರಿಯಾ

ಇರಾನ್

ಸೌದಿ ಅರೇಬಿಯಾ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!