May 3, 2024

MALNAD TV

HEART OF COFFEE CITY

ಶಾಪಗ್ರಸ್ತವಾದಂತ ಸರ್ಕಾರಿ ಶಾಲೆಗೆ ವಿಮೋಚನೆ ಎಂದು…?

1 min read

ಚಿಕ್ಕಮಗಳೂರು : ಅದೊಂದು ಸರ್ಕಾರಿ ಶಾಲೆ. ಆ ಶಾಲೆಯಲ್ಲಿ ಮೇಲಿಂದಲೂ ನೀರು. ಕೊಠಡಿಯೊಳಗೆ ನೆಲದಿಂದಲೂ ನೀರು. ಶಾಲೆಯ ಅಕ್ಕಪಕ್ಕದಲ್ಲೂ ಉಕ್ಕುವ ಜಲಧಾರೆ. ಎಲ್ಲಾ ನೀರು ಶಾಲೆಯೊಳಗೆ. ಈ ಸ್ಕೂಲ್ ಒಂದು ರೀತಿ ದ್ವೀಪವಿದ್ದಂತೆ. ಆ ನೀರಲ್ಲಿ ಮಕ್ಕಳು ನೆನೆಯುತ್ತಾರೆ. ಭವಿಷ್ಯದ ಪುಸ್ತಕಗಳು ನೆನೆಯುತ್ತವೆ. ಮಕ್ಕಳು ಅದೇ ಪುಸ್ತಕವನ್ನ ಬಿಸಿಲಲ್ಲಿ ಒಣಗಿಸಬೇಕು. ಮತ್ತದೇ ಪುಸ್ತಕದಲ್ಲಿ ಓದಬೇಕು. ಇದು ಇಂದು-ನಿನ್ನೆಯ ಕಥೆಯಲ್ಲ. ಮಕ್ಕಳ ಹೋರಾಟದ ಓದಿಗೆ ನಾಲ್ಕೈದು ವರ್ಷದ ಇತಿಹಾಸವಿದೆ. ಇದು ಮಲೆನಾಡ ಮಳೆಸ್ಕೂಲಿನ ಕಥೆ ವ್ಯಥೆ…..

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!