ಗೃಹ ಖಾತೆ ಸಿಕ್ಕಿರೋದು ನನಗೆ ಖುಷಿ
1 min readಬಹಳ ದೊಡ್ಡ ಹೊಣೆಗಾರಿಕೆ ನನ್ನ ಮೇಲೆ ಹೊರಿಸಿದ್ದಾರೆ. ಗೃಹ ಖಾತೆ ಸಿಕ್ಕಿರೋದು ನನಗೂ ಖುಷಿ ಆಗಿದೆ . ಗೃಹ ಇಲಾಖೆ ಬಹಳ ಸೂಕ್ಷ್ಮ ಇಲಾಖೆ ಅದನ್ನ ನಾನು ನಿರ್ವಹಿಸಬಹುದೆಂದು ನನ್ನನ್ನ ಆಯ್ಕೆ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಗೆ ಧನ್ಯವಾದಗಳು ಹೇಳ್ತೇನೆ ಎಂದು ಎನ್.ಆರ್.ಪುರದಲ್ಲಿ ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g