May 5, 2024

MALNAD TV

HEART OF COFFEE CITY

ರೋಟರಿ ಕ್ಲಬ್ ವತಿಯಿಂದ ಐಡಿಎಸ್ ಜಿ ಕಾಲೇಜಿಗೆ ಉಚಿತ ಕಂಪ್ಯೂಟರ್ ವಿತರಣೆ

1 min read

ಚಿಕ್ಕಮಗಳೂರು… ಮೆ. ಕಗ್ನಿಸೆಂಟ್ ಪ್ರೈ.ಲಿ ಮತ್ತು ರೋಟರಿ ಕ್ಲಬ್ ಸಹಾಯೋಗದಲ್ಲಿ ಐಡಿಎಸ್ ಜಿ ಸರ್ಕಾರಿ ಕಾಲೇಜಿನಲ್ಲಿ ಉಚಿತ ಕಂಪ್ಯೂಟರ್ ವಿತರಣೆ ಹಾಗೂ ಸ್ವೀಕಾರ ಕಾರ್ಯಕ್ರಮವನ್ನು ಕಾಲೇಜಿನ‌ ಮಲ್ಲೇಗೌಡ ವೇಧಿಕೆಯಲ್ಲಿ ನಡಸಲಾಯಿತ್ತು.

ರೋಟರಿ ಕ್ಲಬ್ ವತಿಯಿಂದ ಐಡಿ ಎಸ್ ಜಿ ಕಾಲೇಜಿಗೆ ಉಚಿತವಾಗಿ 45 ಕಂಪ್ಯೂಟರ್‌ಗಳನ್ನ ರೋಟರಿ ಕ್ಲಬ್ ಅಧ್ಯಕ್ಷ ಸಂಮೃದ್ದ ಪೈ ಸೇರಿದಂತೆ ಗಣ್ಯರು ಕಾಲೇಜಿನ ಪ್ರಾಂಶುಪಾಲರಾದ ನಟರಾಜ್ ಅವರಿಗೆ ಹಸ್ತಾಂತರ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ
ನಿಕಟ ಪೂರ್ವ ಅಧ್ಯಕ್ಷರು ಜಿ.ಎಲ್.ವೆಂಕಟೇಶ್ ಮೂರ್ತಿ. ಕಾಲೇಜಿಗೆ 45 ಕಂಪ್ಯೂಟರ್ ಗಳ ನೀಡಲಾಗುತ್ತಿದೆ. ಪುಸ್ತಕದಷ್ಟೆ ಇಂದು ಕಂಪ್ಯೂಟರ್ ನ ಅಗತ್ಯ ಇದೆ. ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು ವೇಳೆ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ
ಸಂಮೃದ್ದ ಪೈ ವಿದ್ಯಾರ್ಥಿಗಳು ಭವಿಷ್ಯದ ಉಜ್ವಲ ವಾಗಲಿ. ಕಲಿಕೆಯ ಅಂತದಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅಗತ್ಯ ಇದೆ ಎಂದು ತಿಳಿಸಿದರು. ವಿಧ್ಯಾ ಕಾಫಿ ವರ್ಕ್ಸ್ ಜನರಲ್ ಮ್ಯಾನೇಜರ್ ಪ್ರಸಾದ್ ಮಾತನಾಡಿ ಎಲ್ಲಾ ಭಾಗದಲ್ಲಿ ನಮ್ಮ‌ಕಂಪನಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಚಿಕ್ಕಮಗಳೂರಿನಲ್ಲು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೇವೆ. ಜೊತೆಗೆ ಕಾಲೇಜಿಗೆ 42 ಕಿಲೋ ವ್ಯಾಟ್ ವಿದ್ಯುತ್ ಸಾಮಾರ್ಥ್ಯ ಜನರೇಟರ್ ನೀಡಿ ವಿದ್ಯಾರ್ಥಿ ಗಳ ಭವಿಷ್ಯ ಉಜ್ವಲ ವಾಗಲಿ ಎಂದು ಹಾರೈಸಿದರು.

ಇನ್ನು ಕಾರ್ಯಕ್ರಮ ರೋಟರಿ ಕ್ಲಬ್ ನ ನಾಗ ಸಾತ್ವಿಕ್. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹೆಚ್ ಎಸ್ ಪುಟ್ಟೇಗೌಡ. ಪ್ರಾಂಶುಪಾಲರಾದ ನಟರಾಜ್. ವಿದ್ಯಾರ್ಥಿಗಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದೊಗಳು ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!