May 1, 2024

MALNAD TV

HEART OF COFFEE CITY

ಕೇಂದ್ರ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ನಾಲ್ಕು ಸದಸ್ಯರಿಗೆ ವಿದಾಯ

1 min read

ಕೇಂದ್ರ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ನಾಲ್ಕು ಸದಸ್ಯರಿಗೆ ವಿದಾಯ:

*ರಾಜ್ಯಸಭೆಯಲ್ಲಿ ಗದ್ಗತಿರಾದ ಪ್ರಧಾನಿ ಮೋದಿ * ಕಾಂಗ್ರೆಸ್ ಸಂಸದ ಗುಲಾಮ್ ನಬಿ ಆಜಾದ್ ಬೀಳ್ಕೊಡುಗೆ ವೇಳೆ ಭಾವುಕರಾದ ಮೋದಿ * ನಬಿ ಯವರೊಂದಿಗಿನ ಒಡನಾಟ ನೆನಪಿಸಿಕೊಂಡ ಮೋದಿ * ನಿಮ್ಮಂತವರು ಯಾರಿಗೂ ಸಿಗುವುದಿಲ್ಲ ಎಂದ ಮೋದಿ * ಕಾಶ್ಮೀರದಲ್ಲಿ ಗುಜರಾತ್ ಜನರು ಮೃತಪಟ್ಟ ವೇಳೆ ಕಣ್ಣೀರಿಟ್ಟಿದ್ದನ್ನು ನೆನೆದ ಮೋದಿ * ಕೇಂದ್ರ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ನಾಲ್ಕು ಸದಸ್ಯರಿಗೆ ವಿದಾಯ * ಫೆಬ್ರವರಿ ೧೦ ರಂದು ನಿವೃತ್ತರಾಗುತ್ತಿರುವ ಮಿರ್ ಮೊಹಮ್ಮದ್ ಫಯಾಜ್ ಮತ್ತು ಶ್ರೀ ಶಂಷರ್ ಸಿಂಗ್ ಮನ್ಹಾಸ್ ಮತ್ತು ೨೦೨೧ ರ ಫೆಬ್ರವರಿ ೧೫ ರಂದು ನಿವೃತ್ತರಾಗುತ್ತಿರುವ ಶ್ರೀ ಗುಲಾಮ್ ನಬಿ ಆಜಾದ್ ಮತ್ತು ಶ್ರೀ ನಜೀರ್ ಅಹ್ಮದ್ ಲಾವೆ *

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!